ಬೆಂಗಳೂರು : ಮನೆಯಿಂದ ಸ್ನಾನ ಗೃಹ, ಶೌಚಾಲಯ, ಬಟ್ಟೆ ತೊಳೆದ ನೀರು, ಪಾತ್ರೆ ತೊಳೆದ ನೀರು ಹೀಗೆ ಎಲ್ಲ ಕೊಳಕು ನೀರು ಹೊರಗೆ ಹೋಗಲೇಬೇಕು. ಆದರೆ ಈ ನೀರು ಯಾವ ದಿಕ್ಕಿಗೆ ಹೋದರೆ ಒಳ್ಳೆಯದು ಎಂಬುದನ್ನು ತಿಳಿಯಬೇಕು. ಯಾಕೆಂದರೆ ನೀರು ಹೋಗುವ ದಿಕ್ಕು ಶುಭ-ಅಶುಭ ಫಲ ನೀಡುತ್ತದೆ.