ಬೆಂಗಳೂರು : ಮನುಷ್ಯರಲ್ಲಿ ಒಬ್ಬ ಒಳ್ಳೆಯವನಿದ್ದರೆ ಇನ್ನೊಬ್ಬ ಕೆಟ್ಟವನಿರುತ್ತಾನೆ. ಒಳ್ಳೇ ವ್ಯಕ್ತಿ ಉದ್ಧಾರ ಆಗುತ್ತಿದ್ದರೆ ಅವರನ್ನು ತುಳಿಯಲು ಕೆಟ್ಟವರು ಕಾಯುತ್ತಿರುತ್ತಾರೆ. ಅದಕ್ಕಾಗಿ ಅವರ ಮೇಲೆ ಮಾಟಮಂತ್ರ ಮಾಡಿಸಿ ಅವರನ್ನು ನಾಶ ಮಾಡಲು ಪ್ರಯತ್ನಿಸುತ್ತಾರೆ. ಅಂತಹ ಕೆಟ್ಟ ಶಕ್ತಿಗಳು ನಿಮ್ಮ ಮೇಲೆ ಪ್ರಭಾವ ಬೀರಬಾರದಂತಿದ್ದರೆ ಈ ಯಂತ್ರ ಧರಿಸಿ.