ಮಗುವಿನ ಕಿವಿ ಚುಚ್ಚಲು ಪ್ರಶಸ್ತವಾದ ದಿನಗಳು ಯಾವುದು ಗೊತ್ತಾ...?

ಬೆಂಗಳೂರು, ಭಾನುವಾರ, 18 ಫೆಬ್ರವರಿ 2018 (06:47 IST)

Widgets Magazine

ಬೆಂಗಳೂರು : ಮಗು ಹುಟ್ಟಿದ ನಂತರದ ದಿನಗಳಲ್ಲಿ ಪೋಷಕರು ಮಗುವಿಗೆ ಕಿವಿ ಚುಚ್ಚುವ ಶಾಸ್ತ್ರ ಮಾಡಿಸುತ್ತಾರೆ. ಈ ಶಾಸ್ತ್ರವನ್ನು ಹೆಣ್ಣು ಮಗುವಿಗೆ ಮಾತ್ರವಲ್ಲದೆ ಗಂಡು ಮಗುವಿಗೂ ಕೂಡ ಮಾಡಿಸುತ್ತಾರೆ.


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಿವಿ ಚುಚ್ಚಿಸಲು ಶುಭ ದಿನಗಳೆಂದರೆ  ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ. ಈ ದಿನಗಳಲ್ಲಿ ಮಗುವಿಗೆ ಕಿವಿ ಚುಚ್ಚುವ ಶಾಸ್ತ್ರ ಮಾಡಿಸಿದರೆ ಶುಭವಾಗುತ್ತದೆ ಎಂದು ಹೇಳುತ್ತಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಜ್ಯೋತಿಷ್ಯಶಾಸ್ತ್ರ

news

ದೇವರ ಮನೆಗೆ ಯಾವ ಬಣ್ಣವಿದ್ದರೆ ಶುಭ ಗೊತ್ತಾ....?

ಬೆಂಗಳೂರು : ಮನೆಯಲ್ಲಿ ದೇವರ ಕೋಣೆಗೆ ಹೆಚ್ಚು ಪ್ರಮುಖ್ಯತೆ ಕೊಡುತ್ತೇವೆ. ದೇವರ ಕೊಣೆಗೆ ನಮಗಿಷ್ಟ ಬಂದ ...

news

ಮನೆ ಮೇಲೆ ದೇವಸ್ಥಾನದ ನೆರಳು ಬೀಳುವುದು ಶುಭವೇ? ಅಥವಾ ಆಶುಭವೇ?

ಬೆಂಗಳೂರು : ದೇಗುಲದ ಗೋಪುರದ ನೆರಳು ಎಲ್ಲೀತನಕ ಬೀಳುತ್ತದೋ ಅಷ್ಟು ದೂರದವರೆಗೆ ಅಲ್ಲಿಯ ದೇವಸ್ಥಾನದ ...

news

ಮಗುವಿನ ಅಕ್ಷರಾಭ್ಯಾಸ ಶಾಸ್ತ್ರ ಮಾಡಿಸಲು ಶುಭ ದಿನಗಳು ಯಾವುದು ಗೊತ್ತಾ...?

ಬೆಂಗಳೂರು : ಹೆಚ್ಚಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೊದಲು ಅಕ್ಷರಾಭ್ಯಾಸ ಎಂಬ ...

news

ಹನುಮಂತನ ಭಕ್ತರು ಈ ಪುಸ್ತಕವನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತಂತೆ

ಬೆಂಗಳೂರು : ಎಲ್ಲ ಕಷ್ಟ ಹಾಗೂ ಕ್ಲೇಶಗಳನ್ನು ದೂರ ಮಾಡಲು ಹನುಮಂತನ ಆರಾಧನೆ ಸರ್ವಶ್ರೇಷ್ಠ. ಕಲಿಯುಗದಲ್ಲಿ ...

Widgets Magazine