ಮನೆಯಲ್ಲಿ ಅನ್ನಕ್ಕೆ ಬರಗಾಲ ಬರಬಾರದೆಂದರೆ ಏನು ಮಾಡಬೇಕು ಗೊತ್ತಾ...?

ಬೆಂಗಳೂರು, ಮಂಗಳವಾರ, 2 ಜನವರಿ 2018 (10:57 IST)

ಬೆಂಗಳೂರು : ಒಂದು ವಸ್ತುವನ್ನು ಮನೆಯಲ್ಲಿ ಇಟ್ಟರೆ ಆ ಮನೆ ಅಕ್ಷಯ ಪಾತ್ರೆಯಂತಾಗುತ್ತದೆ. ಅಕ್ಷಯ ಪಾತ್ರೆ ಎಂದರೆ ವಸ್ತುಗಳು ಯಾವತ್ತೂಕಡಿಮೆಯಾಗುವುದಿಲ್ಲ. ಮನೆಯಲ್ಲಿ ತಿನ್ನುವ, ಹಾಗು ಧರಿಸುವ ವಸ್ತುಗಳಿಗೆ ಬರವೇ ಇರುವುದಿಲ್ಲ. ಹೀಗೆ ಆಗ ಬೇಕೆಂದರೆ ಮನೆಯಲ್ಲಿ ಈ ಒಂದು ವಸ್ತುವನ್ನು ಇಡಬೇಕು. ಅದೇನೆಂದರೆ-

 
108 ಲವಂಗಗಳು, ಸ್ವಲ್ಪ ಚಂದನ, ಸ್ವಲ್ಪ ಗೋರೊಚನ ಹಾಗು 11 ರೂ ನಾಣ್ಯಗಳನ್ನು  ಒಂದು ಶುಭ್ರವಾದ, ಹೊಸದಾದ ಶ್ವೇತ ವರ್ಣದ ಬಟ್ಟೆಯಲ್ಲಿ ಹಾಕಿ ಕಟ್ಟಿ ಮನೆದೇವರ ಬಳಿ ಇಟ್ಟು 11 ದಿನ ಪೂಜೆ ಮಾಡಿ ತೆಗೆದುಕೊಂಡು ಬಂದು ಅಕ್ಕಿ, ಬೇಳೆ ಇಡುವ ಉಗ್ರಾಣದಲ್ಲಿ ಕಟ್ಟಿದರೆ ಆ ಮನೆಯಲ್ಲಿ ಯಾವತ್ತೂ ಅನ್ನಕ್ಕೆ ಬರಗಾಲ ಬರುವುದಿಲ್ಲ. ಬಂದರೂ ಅವರಿಗೆ ಅನ್ನದಾನ ಮಾಡುವಷ್ಟು ಅಕ್ಕಿ, ಬೇಳೆ ವೃದ್ಧಿಯಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಮನೆಯಲ್ಲಿ ದಾರಿದ್ರ್ಯ ತೊಲಗಬೇಕೆಂದರೆ ಈ ದಿಕ್ಕಿನಲ್ಲಿ ಕುಳಿತು ಊಟ ಮಾಡಿ

ಬೆಂಗಳೂರು : ಮನೆಯಲ್ಲಿ ಊಟ, ಬಟ್ಟೆಗೆ ಕೊರತೆ ಬರಬಾರದು ಎಂದು ಎಲ್ಲರೂ ಬಯಸುತ್ತಾರೆ. ಮನೆಯಲ್ಲಿ ದಾರಿದ್ರ್ಯ ...

news

ಲಕ್ಷ್ಮೀದೇವಿ ಒಲಿಯಬೇಕೆ...? ಈ ಹೂವಿನಿಂದ ಪೂಜಿಸಿ

ಬೆಂಗಳೂರು: ನಾವು ಪ್ರತಿನಿತ್ಯ ದೇವರಿಗೆ ಪೂಜೆ ಮಾಡುತ್ತೆವೆ. ಕೆಲವರು ಲಕ್ಷ್ಮೀದೇವಿಗೆ ಪೂಜೆ ಮಾಡಿದರೆ ಆಕೆ ...

news

ನಿಮ್ಮ ಮಕ್ಕಳ ದುರಾದೃಷ್ಟ ದೂರವಾಗಬೇಕಾದರೆ ಹೀಗೆ ಮಾಡಿ

ಬೆಂಗಳೂರು: ಮಕ್ಕಳು ಕ್ಲಾಸಲ್ಲಿ ಫಸ್ಟ್ ಬರಲಿಲ್ಲವೆಂದರೂ ಪರವಾಗಿಲ್ಲ ಆದರೆ ಒಳ್ಳೆಯ ಹೆಸರು ...

news

ಮನೆಯಲ್ಲಿ ಸಂಜೆ ದೀಪ ಹಚ್ಚಿದ ಮೇಲೆ ಈ ಕೆಲಸಗಳನ್ನು ಮಾಡಲೇಬಾರದು

ಬೆಂಗಳೂರು: ಸಂಜೆಯ ಹೊತ್ತಲಿ ದೇವರು ಮನೆಗೆ ಬರುತ್ತಾರೆ ಎಂಬ ನಂಬಿಕೆಯಿಂದ ಎಲ್ಲರೂ ಮನೆ ಬಾಗಿಲನ್ನು ...

Widgets Magazine