ನಿಮ್ಮ ಮನೆ ಗಡಿಯಾರ ಯಾವ ದಿಕ್ಕಿನಲ್ಲಿ ತೂಗು ಹಾಕಿದ್ದಿರಿ…?

ಭಾನುವಾರ, 28 ಜನವರಿ 2018 (06:12 IST)

ಬೆಂಗಳೂರು: ಪ್ರತಿಯೊಬ್ಬರ ಮನೆಯಲ್ಲೂ ಗೋಡೆ ಇದ್ದೇ ಇರುತ್ತದೆ. ಈಗ ನಾನಾತರಹದ ಗೋಡೆ ಗಡಿಯಾರಗಳು ಮಾರುಕಟ್ಟೆಯಲ್ಲಿವೆ.


ಎಲ್ಲರೂ ಗೋಡೆ ಗಡಿಯಾರವನ್ನು ತಮಗೆಬೇಕಾಗುವ ಸ್ಥಳದಲ್ಲಿ ಮನೆಯಲ್ಲಿ ತೂಗು ಹಾಕುತ್ತಾರೆ. ಆದರೆ ಗಡಿಯಾರವನ್ನು ತೂಗು ಹಾಕುವುದಕ್ಕೂ ಮೊದಲು ಕೆಲವೊಂದು ವಾಸ್ತುವಿನ ಸಲಹೆಗಳನ್ನು ಗಮನದಲ್ಲಿರಿಸಿಕೊಳ್ಳುವುದು ಉತ್ತಮ. ಗಡಿಯಾರವನ್ನು ಯಾವಾಗಲೂ ದಕ್ಷಿಣ ಭಾಗದಲ್ಲಿ ತೂಗು ಹಾಕಬಾರದು. ಹಾಗೆಯೇ ಬಾಗಿಲ ಮೇಲೂ ತೂಗು ಹಾಕಬಾರದು. ಪೂರ್ವ ದಿಕ್ಕು ಮತ್ತು ಉತ್ತರ ದಿಕ್ಕು ಬಹಳ ಉತ್ತಮ. ಪಶ್ಚಿಮ ದಿಕ್ಕು ಮಧ್ಯಮ. ಧನಾತ್ಮಕಶಕ್ತಿ ಸಿಗುತ್ತದೆ.


ವಾಸ್ತುಶಾಸ್ತ್ರದ ಪ್ರಕಾರ ಗಡಿಯಾರವನ್ನು ಮಂಚದ ಸಮೀಪದಲ್ಲೇ ತೂಗು ಹಾಕಬಾರದು ಏಕೆಂದರೆ ವಿಶ್ರಾಂತಿಯನ್ನು ಹೆಚ್ಚು ಬಯಸುತ್ತೇವೆ. ಯಾವುದೇ ಕಾರಣಕ್ಕೂ ಚಲನೆಯಲ್ಲಿ ಇಲ್ಲದ ಗಡಿಯಾರವನ್ನು ತೂಗು ಹಾಕಬಾರದು. ಇದರಿಂದ ಆಗಬೇಕಾದ ಕೆಲಸಗಳೆಲ್ಲ ನಿಧಾನವಾಗಿ ಸಾಗುತ್ತದೆ. ಐದು ನಿಮಿಷ ಮುಂದೆ ಇಟ್ಟಿದ್ದರೂ ಉತ್ತಮ. ಆಗ ಜೀವನದಲ್ಲೂ ಮುಂದೆ ಮುಂದೆ ಹೋಗುವ ಯೋಗ ಬರುವುದು. ಗಡಿಯಾರದ ಗಾಜು ಒಡೆದಿರಬಾರದು. ಒಡೆದಿದ್ದರೆ ಮನಸ್ಸು ಸಹ ಒಡೆಯುತ್ತದೆ. ಕಾಲ ಕಾಲಕ್ಕೆ ಸರಿಯಾಗಿ ಸ್ವಚ್ಛಗೊಳಿಸಬೇಕು.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಮನೆಯಲ್ಲಿನ ಅಮಂಗಳ ದೂರವಾಗಬೇಕೆ...? ಶುಕ್ರವಾರದಂದು ಈ ದೀಪ ಹಚ್ಚಿ!

ಬೆಂಗಳೂರು : ಪ್ರತಿದಿನ ಮನೆಯಲ್ಲಿ ಪ್ರತಿಯೊಬ್ಬರು ದೇವರಿಗೆ ದೀಪ ಹಚ್ಚೆ ಹಚ್ಚುತ್ತಾರೆ. ಅದರಲ್ಲೂ ...

ಸೂರ್ಯ ಹಾಗು ಚಂದ್ರನನ್ನು ಈ ಸಮಯದಲ್ಲಿ ಯಾವತ್ತೂ ನೋಡಬೇಡಿ!

ಬೆಂಗಳೂರು : ವ್ಯಕ್ತಿಯ ಜೀವನದಲ್ಲಿ ಸೂರ್ಯ ಹಾಗು ಚಂದ್ರನ ಪಾತ್ರ ಮಹತ್ವವಾದುದು. ಈ ಗ್ರಹಗಳ ದೋಷದಿಂದ ...

ನಿಮ್ಮ ಕನಸಿನಲ್ಲಿ ನೀವೇ ಸಾಯುತ್ತಿರುವ ಕನಸು ಬಿದ್ದರೆ ಶುಭವೋ ಅಶುಭವೋ ಎಂದು ತಿಳಿಯಬೇಕಾ..?

ಬೆಂಗಳೂರು : ನಿತ್ಯವು ಕೆಲವು ಆಶ್ಚರ್ಯಕರವಾದ ಘಟನೆಗಳು ಎದುರಾಗುತ್ತದೆ. ಹಾಗೆ ಪ್ರತಿನಿತ್ಯ ಒಂದಲ್ಲ ಒಂದು ...

ನಿಮ್ಮ ನಕ್ಷತ್ರಕ್ಕನುಗುಣವಾಗಿ ಗಿಡಗಳನ್ನು ಬೆಳೆಸಿದರೆ ಗ್ರಹದೋಷ ನಿವಾರಣೆಯಾಗುತ್ತದಂತೆ

ಬೆಂಗಳೂರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ಮರಗಿಡಗಳನ್ನು ನಿಮ್ಮ ನಕ್ಷತ್ರಕ್ನುಗುಣವಾಗಿ ನೆಟ್ಟರೆ ...