ದೇವರ ಮನೆಗೆ ಯಾವ ಬಣ್ಣವಿದ್ದರೆ ಶುಭ ಗೊತ್ತಾ....?

ಬೆಂಗಳೂರು, ಶನಿವಾರ, 17 ಫೆಬ್ರವರಿ 2018 (07:18 IST)

Widgets Magazine

ಬೆಂಗಳೂರು : ಮನೆಯಲ್ಲಿ ದೇವರ ಕೋಣೆಗೆ ಹೆಚ್ಚು ಪ್ರಮುಖ್ಯತೆ ಕೊಡುತ್ತೇವೆ. ದೇವರ ಕೊಣೆಗೆ ನಮಗಿಷ್ಟ ಬಂದ ಬಣ್ಣವನ್ನು ಹಾಕಬಾರದು. ಅದಕ್ಕೆ ಸೂಕ್ತವಾದ ಬಣ್ಣವನ್ನೆ ಹಾಕಿದರೆ ಉತ್ತಮ.


ದೇವರ ಮನೆಗೆ ಸೂಕ್ತವಾದ ಬಣ್ಣಗಳೆಂದರೆ ಬಿಳಿ ಅಥವಾ ಹಳದಿ ಅತ್ಯಂತ ಶುಭಪ್ರದವಾಗಿರುತ್ತವೆ. ಮತ್ತೆ ಬೇರೆ ಯಾವುದೇ ಬಣ್ಣಗಳು ಉತ್ತಮವಾಗಿ ಇರುವುದಿಲ್ಲ. ಹಳದಿ ಬಣ್ಣವು ಗುರುವಿನ ಬಣ್ಣವಾಗಿದ್ದು, ಗುರು ಭಗವಾನರು ಧರ್ಮ ಕಾರ್ಯಗಳಿಗೆಲ್ಲ ಹವನ ಪೂಜೆ ಹೋಮ ಇತ್ಯಾದಿಗಳಿಗೆ ಕಾರಕತ್ವ ಪಡೆದು ಶುಭಪ್ರದರಾಗಿರುವುದರಿಂದ ಈ ಬಣ್ಣವು ಅತ್ಯಂತ ಸೂಕ್ತವಾಗಿರುತ್ತದೆ. ಬಿಳಿ ಬಣ್ಣವು ಶಾಂತತೆಯ ಪ್ರತೀಕವಾಗಿರುವುದರಿಂದ ಈ ಬಣ್ಣವು ಸಹ ಅತಂತ್ಯ ಸೂಕ್ತವಾಗಿರುತ್ತದೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ದೇವರು ಮನೆ ಬೆಂಗಳೂರು ಬಣ್ಣ ಹಳದಿ ಬಿಳಿ God Home Bangalore Color Yellow White

Widgets Magazine

ಜ್ಯೋತಿಷ್ಯಶಾಸ್ತ್ರ

news

ಮನೆ ಮೇಲೆ ದೇವಸ್ಥಾನದ ನೆರಳು ಬೀಳುವುದು ಶುಭವೇ? ಅಥವಾ ಆಶುಭವೇ?

ಬೆಂಗಳೂರು : ದೇಗುಲದ ಗೋಪುರದ ನೆರಳು ಎಲ್ಲೀತನಕ ಬೀಳುತ್ತದೋ ಅಷ್ಟು ದೂರದವರೆಗೆ ಅಲ್ಲಿಯ ದೇವಸ್ಥಾನದ ...

news

ಮಗುವಿನ ಅಕ್ಷರಾಭ್ಯಾಸ ಶಾಸ್ತ್ರ ಮಾಡಿಸಲು ಶುಭ ದಿನಗಳು ಯಾವುದು ಗೊತ್ತಾ...?

ಬೆಂಗಳೂರು : ಹೆಚ್ಚಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೊದಲು ಅಕ್ಷರಾಭ್ಯಾಸ ಎಂಬ ...

news

ಹನುಮಂತನ ಭಕ್ತರು ಈ ಪುಸ್ತಕವನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತಂತೆ

ಬೆಂಗಳೂರು : ಎಲ್ಲ ಕಷ್ಟ ಹಾಗೂ ಕ್ಲೇಶಗಳನ್ನು ದೂರ ಮಾಡಲು ಹನುಮಂತನ ಆರಾಧನೆ ಸರ್ವಶ್ರೇಷ್ಠ. ಕಲಿಯುಗದಲ್ಲಿ ...

news

ಯಾವ ದೇವರ ಕೃಪೆಗೆ ಯಾವ ದೀಪ ಹಚ್ಚಬೇಕೆಂಬುದು ಇಲ್ಲಿದೆ ನೋಡಿ

ಬೆಂಗಳೂರು : ದೇವರ ಪೂಜೆಯಲ್ಲಿ ದೀಪಕ್ಕೆ ಮಹತ್ವದ ಸ್ಥಾನವಿದೆ. ತುಪ್ಪ ಅಥವಾ ಎಣ್ಣೆಯ ದೀಪ ಬೆಳಗುವ ಸಂಪ್ರದಾಯ ...

Widgets Magazine