ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಯಾಣ ಬೆಳೆಸಲು ಶುಭ ದಿನ ಯಾವುದು ಗೊತ್ತಾ...?

ಬೆಂಗಳೂರು, ಬುಧವಾರ, 14 ಮಾರ್ಚ್ 2018 (06:55 IST)

ಬೆಂಗಳೂರು : ನಾವು ಮಾಡುವಾಗ ವಾಹನದ ಬಗ್ಗೆ, ಊಟೋಪಚಾರದ ಬಗ್ಗೆ, ಹೋಗುವ ಸ್ಥಳದ ಬಗ್ಗೆ ಹೀಗೆ ಎಲ್ಲಾ ವಿಷಯಗಳ ಬಗ್ಗೆ ವಿವರವನ್ನು ಮೊದಲೇ ಪಡೆದು ತಮಗೆ ಅನುಕೂಲವಾದ ದಿನ ಪ್ರಯಾಣಿಸುತ್ತೇವೆ. ಆದರೆ ಪ್ರಯಾಣಕ್ಕೆ ಒಳ್ಳೆಯ ದಿನದ ಯಾವುದೆಂಬುದನ್ನು ತಿಳಿಯದೇ ಅಪಾಯಕ್ಕೆ ಗುರಿಯಾಗುತ್ತೇವೆ. ಆದ್ದರಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಯಾಣ ಮಾಡಲು ಯಾವುದು ಒಳ್ಳೆಯ ದಿನ? ಯಾವ ದಿಕ್ಕಿಗೆ ಹೋಗಲು ಯಾವ ದಿನ ಪ್ರಶಸ್ತವಾದದ್ದು ಎಂಬುದನ್ನು ತಿಳಿಯಿರಿ.


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಾರದ ಏಳು ದಿನಗಳಲ್ಲಿ ಸೋಮ,ಬುಧ, ಗುರು, ಶುಕ್ರವಾರಗಳಂದು ಪ್ರಯಾಣಿಸ ಬಹುದಂತೆ. ಆದರೆ ಸೋಮವಾರ-ಪೂರ್ವ ದಿಕ್ಕಿಗೆ, ಬುಧವಾರ-ಉತ್ತರ ದಿಕ್ಕಿಗೆ, ಗುರುವಾರ-ದಕ್ಷಿಣ ದಿಕ್ಕಿಗೆ, ಶುಕ್ರವಾರ- ಪಶ್ಚಿಮ ದಿಕ್ಕಿಗೆ ಪ್ರಯಾಣ ಮಾಡಬಾರದಂತೆ. ಒಂದು ವೇಳೆ ಪ್ರಯಾಣಿಸಿದರೆ ಅನಪೇಕ್ಷಿತ ಘಟನೆಗಳು ನಡೆಯುತ್ತವಂತೆ, ಕೆಲಸಗಳಲ್ಲಿ ವಿಘ್ನವುಂಟಾಗುತ್ತದೆ. ಅಂದುಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುವುದಿಲ್ಲ ಇನ್ನುಉಳಿದ ದಿನಗಳಾದ ಭಾನು, ಮಂಗಳ, ಶನಿವಾರಗಳಲ್ಲಿ ಯಾವುದೇ ಕಾರಣಕ್ಕೂ ಪ್ರಯಾಣ ಮಾಡಬಾರದಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಕಸವನ್ನು ಈ ರೀತಿಯಾಗಿ ಗುಡಿಸಿದರೆ ಆ ಮನೆಗೆ ಒಳಿತಾಗುತ್ತದೆ!

ಬೆಂಗಳೂರು : ನಾವು ತಿಳಿದೋ ತಿಳಿಯದೆಯೋ ಮಾಡುವ ಕೆಲವು ತಪ್ಪುಗಳಿಂದ ಮನೆಯಲ್ಲಿ ಹಲವು ಸಮಸ್ಯೆಗಳು ...

news

ಲಕ್ಷ್ಮೀ ದೇವಿ ನಿಮ್ಮ ಮನೆಯಲ್ಲಿ ಸದಾ ಇರಬೇಕೆಂದರೆ ಹೀಗೆ ಮಾಡಿ!

ಬೆಂಗಳೂರು : ನಾವು ಮಾಡುವ ಹಲವು ಕೆಲಸಗಳನ್ನು ಹೇಗೆ ಮಾಡಬೇಕು, ಏನು ಮಾಡಬಾರದು ಎಂಬುದನ್ನು ಶಾಸ್ತ್ರಗಳು ...

news

ನಿಮ್ಮ ಕೋರಿಕೆಗಳು ಈಡೇರಲು ದೇವರಿಗೆ ಈ ನೈವೇದ್ಯ ಅರ್ಪಿಸಿ

ಬೆಂಗಳೂರು : ಕೆಲವರು ದೇವರ ಮೇಲಿನ ನಂಬಿಕೆಯಿಂದ ಪ್ರತಿದಿನ ಪೂಜೆ ಮಾಡುತ್ತಾರೆ. ಹಾಗೆಯೇ ಪೂಜೆ ಮಾಡುವಾಗ ...

news

ಮಣ್ಣಿನಿಂದ ಹೇಗೆ ಸುಖ ಶಾಂತಿ ನೆಮ್ಮದಿಯನ್ನು ಪಡೆಯಬಹುದು ಗೊತ್ತಾ…?

ಬೆಂಗಳೂರು : ಪ್ರಕೃತಿಯ ನಮಗೆ ನೀಡಿರುವ ಅಮೂಲ್ಯ ಕೊಡುಗೆ ಎಂದರೆ ಮಣ್ಣು. ವಾಸ್ತುಶಾಸ್ತ್ರದ ಪ್ರಕಾರ ಮಣ್ಣಿನ ...

Widgets Magazine