ಚಿನ್ನವನ್ನು ಖರೀದಿಸಲು ಸೂಕ್ತ ಸಮಯ ಯಾವುದು ಗೊತ್ತಾ...?

ಬೆಂಗಳೂರು, ಗುರುವಾರ, 8 ಮಾರ್ಚ್ 2018 (06:54 IST)

ಬೆಂಗಳೂರು : ನಾವು ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗಾಗಿ ಚಿನ್ನವನ್ನು ಖರೀದಿಸುತ್ತೇವೆ. ಆದರೆ ಆಭರಣ  ಖರೀದಿ ಮಾಡುವಾಗ ಮುಹೂರ್ತ ನೋಡುವುದು ಉತ್ತಮ. ಏಕೆಂದರೆ ಲಕ್ಷ್ಮೀ ಸ್ವರೂಪವಾದ ಚಿನ್ನವನ್ನು ಮನೆಗೆ ಮುಹೂರ್ತದಲ್ಲಿ ತಂದರೆ ಆ ಮನೆಯಲ್ಲಿ ಅಭಿವೃದ್ಧಿ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಚಿನ್ನದ ಆಭರಣ  ಖರೀದಿಗೆ ಸೂಕ್ತ ಕಾಲ ಯಾವುದು, ಯಾವ ಸಮಯದಲ್ಲಿ ಖರೀದಿಸಬಾರದು ಎಂಬ ಮಾಹಿತಿ ಇಲ್ಲಿದೆ ನೋಡಿ


ಚಿನ್ನವನ್ನು ಪುಷ್ಯ, ಮೃಗಶಿರಾ, ಅನೂರಾಧ, ಶ್ರವಣ, ಶತಭಿಷಾ, ರೇವತಿ, ಅಶ್ವಿನಿ, ಪುನರ್ವಸು, ವಿಶಾಖ ನಕ್ಷತ್ರದಂದು ಸೋಮವಾರ, ಬುಧವಾರ, ಗುರುವಾರ, ಶುಕ್ರವಾರದಂದು ಖರೀದಿಸಿದರೆ ಉತ್ತಮ. ಆದರೆ ಶನಿವಾರ ಮಾತ್ರ ಚಿನ್ನವನ್ನು ಖರೀದಿಸಿಬಾರದು. ಶುಕ್ಲಪಕ್ಷದಲ್ಲೇ ಖರೀದಿಸಿದರೆ ಉತ್ತಮ. ಒಂದು ವೇಳೆ ಕೃಷ್ಣ ಪಕ್ಷ ಅನ್ನೋದಾದರೆ ಪಂಚಮಿ ತಿಥಿಯೊಳಗೆ ಖರೀದಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ತೆಂಗಿನಕಾಯಿಯಿಂದ ನಿಮ್ಮ ಸಮಸ್ಯೆಗೆ ಹೇಗೆಲ್ಲಾ ಪರಿಹಾರ ಸಿಗಲಿದೆ ಗೊತ್ತಾ...?

ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ತೆಂಗಿನ ಕಾಯಿಗೆ ಹೆಚ್ಚಿನ ಪ್ರಾಶಸ್ತ ನೀಡಲಾಗುತ್ತದೆ. ಯಾವುದೇ ಶುಭ ...

news

ಜಾಗ ಕೊಳ್ಳಬೇಕಾಗುವಾಗ ಪಾಲಿಸಬೇಕಾದ ವಾಸ್ತು!

ಬೆಂಗಳೂರು: ಒಂದು ಮನೆ ಅಥವಾ ಮನುಷ್ಯನು ವಾಸ ಮಾಡುವ ಜಾಗವನ್ನು ಕೊಳ್ಳುವ ಮುನ್ನ ಮೊದಲೇ ಜಾಗದ ಬಗ್ಗೆ ...

news

ಕಳಸಕ್ಕೆ ಸಿಂಗಾರ ಮಾಡಿದರೆ ಲಕ್ಷ್ಮೀ ದೇವಿ ಒಲಿಯುತ್ತಾಳಂತೆ!

ಬೆಂಗಳೂರು: ದೀಪಾವಳಿ ಹಬ್ಬದಂದು ಕಳಸಕ್ಕೆ ವಿಶೇಷ ಪೂಜೆ ಮಾಡುತ್ತಾರೆ. ಲಕ್ಷ್ಮಿ ಪೂಜೆಯೇ ಹೆಚ್ಚು ...

news

ಆರೋಗ್ಯ ಹಾಗೂ ಆರ್ಥಿಕ ಅಭಿವೃದ್ಧಿಗೆ ವಾಸ್ತು!

ಬೆಂಗಳೂರು: ಮನೆಗೆ ಹಾಕುವ ಬಣ್ಣ ಕೂಡ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹಾಗೇ ಮನೆಯ ವಾಸ್ತು ...

Widgets Magazine