ಬೆಂಗಳೂರು: ಒಂದು ಮನೆ ಅಥವಾ ಮನುಷ್ಯನು ವಾಸ ಮಾಡುವ ಜಾಗವನ್ನು ಕೊಳ್ಳುವ ಮುನ್ನ ಮೊದಲೇ ಜಾಗದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಒಂದು ಜಾಗವು ಕೊಂಡುಕೊಳ್ಳುವಾಗ ಆ ಜಾಗವು ನಮ್ಮ ಜಾತಕಕ್ಕೆ ಅನುಕೂಲಕರವಾಗಿದ್ದರೆ ಎಲ್ಲವೂ ಶುಭವಾಗುತ್ತದೆ. ಇಲ್ಲದಿದ್ದರೆ ಸರಿಯಾದ ಪರಿಹಾರ ಕ್ರಮಗಳನ್ನು ಅನುಸರಿಸಿದರೆ ಒಳ್ಳೆಯದು.