ಬೆಂಗಳೂರು : ಆಷಾಢ ಮಾಸ ಸಮೀಪಿಸುತ್ತಿದೆ. ಈ ಮಾಸದಲ್ಲಿ ಸಾಮಾನ್ಯವಾಗಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಕೆಲವರಿಗೆ ಇದಕ್ಕೆ ಕಾರಣವೇನು ಎಂಬುದು ತಿಳಿದಿಲ್ಲವಾದರೂ ನಮ್ಮ ಹಿರಿಯರು ಹೇಳಿದ್ದಾರೆಂದು ಅದನ್ನು ಪಾಲಿಸುತ್ತಾರೆ. ಇದಕ್ಕೆ ಒಂದು ಮುಖ್ಯವಾದ ಕಾರಣವಿದೆ.