ಆಷಾಡವೆಂದರೆ ನವದಂಪತಿಗಳಿಗೆ ಆತಂಕ ಯಾಕೆ ಗೊತ್ತಾ?

ಬೆಂಗಳೂರು, ಬುಧವಾರ, 20 ಜೂನ್ 2018 (15:58 IST)

ಮಾಸದಲ್ಲಿ ಹೊಸ ಜೋಡಿ ಅಥವಾ ನವದಂಪತಿಗಳು ಸಂಸಾರ ನಡೆಸಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆ ಆಚಾರ ಈಗಲೂ ಕೂಡ ಕೆಲವುಕಡೆ ಆಚರಣೆಯಲ್ಲಿದೆ. ಇದರ ಹಿಂದೆ ಒಂದು ಮುಖ್ಯವಾದ ಕಾರಣವಿದೆ.
ಆಷಾಢ ಮಾಸದಲ್ಲಿ ವಾತಾವರಣದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ತಣ್ಣಗಿನ ವಾತಾವರಣದ ಕಾರಣ ಬ್ಯಾಕ್ಟೀರಿಯಾ, ವೈರಸ್‍ಗಳಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ. ಇದನ್ನು ಅನಾರೋಗ್ಯ ಮಾಸ ಎಂದೂ ಕರೆಯುತ್ತಾರೆ. ಗಾಳಿಯ ಜತೆಗೆ ಮಳೆಯೂ ಸುರಿಯುತ್ತಿರುತ್ತದೆ. ಕಾಲುವೆಗಳಲ್ಲಿ, ನದಿಗಳಲ್ಲಿ ಪ್ರವಹಿಸುವ ನೀರು ಸ್ವಚ್ಛವಾಗಿರಲ್ಲ. ಮಾಲಿನ್ಯದಿಂದ ಕೂಡಿದ ನೀರಿನಿಂದ ಅನಾರೋಗ್ಯ ಸಮಸ್ಯೆಗಳು ತಲೆಯೆತ್ತುತ್ತವೆ.
 
 
ಈ ರೀತಿಯ ಸಮಯದಲ್ಲಿ ಹೊಸ ಮದುಮಗಳು ಗರ್ಭಿಣಿಯಾದರೆ ಹುಟ್ಟಲಿರುವ ಮಗು ಮೇಲೆ ಅದರ ಪ್ರಭಾವ ಇರುತ್ತದೆಂಬುದು ಶಾಸ್ತ್ರೀಯ ನಂಬಿಕೆ. ಭ್ರೂಣಕ್ಕೆ ಮೊದಲ ಮೂರು ತಿಂಗಳು ಬಹಳ ಮುಖ್ಯ. ಆ ಸಮಯದಲ್ಲಿ ಅವಯವಗಳು ರೂಪುಗೊಳ್ಳುವ ಪ್ರಕ್ರಿಯೆ ಆರಂಭವಾಗಿರುತ್ತದೆ. ಆದಕಾರಣ ಈ ತಿಂಗಳಲ್ಲಿ ವಧು ತವರುಮನೆಯಲ್ಲಿ ಇರುವುದೇ ಕ್ಷೇಮ ಎಂದು ಹಿರಿಯರು ಆಚಾರವನ್ನಿಟ್ಟರು.



ಇದರಲ್ಲಿ ಇನ್ನಷ್ಟು ಓದಿ :  
ಜೋತಿಷ್ಯ ಆಷಾಢ ನವದಂಪತಿ ವಿವಾಹಿತರು Astrology Ashadha Jyotishayya New Married Couple

ಜ್ಯೋತಿಷ್ಯಶಾಸ್ತ್ರ

news

ಮನೆಯಿಂದ ದರಿದ್ರ ದೇವತೆ ಹೊರಹೋಗಿ ಅದೃಷ್ಟ ದೇವತೆ ನೆಲೆಸಲು ಹೀಗೆ ಮಾಡಿ

ಬೆಂಗಳೂರು : ಶ್ರೀಮಂತರಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಆ ಧನ ಸಂಪಾದಿಸಲು ಮನುಷ್ಯ ತುಂಬಾ ...

news

ಪೊರಕೆಗೆ ಈ ರೀತಿ ಮಾಡಿದರೆ ಮನೆಯ ಯಜಮಾನನಿಗೆ ದರಿದ್ರ

ಬೆಂಗಳೂರು : ಮನೆಯ ಬೆಳಕು ಗೃಹಿಣಿ ಎನ್ನುತ್ತಾರೆ ನಮ್ಮ ಹಿರಿಯರು. ಇದು ಸತ್ಯ. ಗೃಹಿಣಿಯರು ಮಾಡುವ ಕೆಲಸಗಳ ...

news

ನಿಮ್ಮ ರಾಶಿಗನುಗುಣವಾಗಿ ಈ ಭಾಗಗಳಲ್ಲಿ ಟಾಟೂ ಹಾಕಿಕೊಂಡರೆ ಅದೃಷ್ಟ ಒಲಿಯುತ್ತದೆಯಂತೆ

ಬೆಂಗಳೂರು : ಇಂದಿನ ಆಧುನಿಕ ಜಗತ್ತಿನಲ್ಲಿ ಟಾಟೂ ಒಂದು ಫ್ಯಾಷನ್ ಆಗಿ ಬದಲಾಗಿದೆ. ಎಲ್ಲೆಂದರಲ್ಲಿ ಟಾಟೂ ...

news

ಧನ ವೃದ್ಧಿಯಾಗಲು ಮನೆಯ ಈ ದಿಕ್ಕಿನಲ್ಲಿ ಈ ಮರವನ್ನು ಬೆಳೆಸಬೇಕಂತೆ

ಬೆಂಗಳೂರು : ಜಾತಕದಲ್ಲಿ ಗುರುದೋಷವಿದ್ದರೆ ಅಂತವರಿಗೆ ಕೈಯಲ್ಲಿ ಹಣ ನಿಲ್ಲುವುದಿಲ್ಲ. ದುಡಿದ ಹಣ ...

Widgets Magazine