ದೇವರ ಮುಂದೆ ಮಹಿಳೆಯರು ತೆಂಗಿನಕಾಯಿ ಒಡೆಯಬಾರದಂತೆ. ಯಾಕೆ ಗೊತ್ತಾ?

ಬೆಂಗಳೂರು, ಬುಧವಾರ, 21 ನವೆಂಬರ್ 2018 (08:03 IST)

ಬೆಂಗಳೂರು : ಹಿಂದೂ ಶಾಸ್ತ್ರ ಸಂಪ್ರದಾಯದ ಪ್ರಕಾರ ಕೆಲವೊಂದು ಕೆಲಸಗಳನ್ನು ಮಹಿಳೆಯರು ಮಾಡುವಂತಿಲ್ಲ. ಅದರಲ್ಲೂ ಪೂಜೆಯ ವೇಳೆ ಹೆಣ‍್ಣುಮಕ್ಕಳು ದೇವರ ಮುಂದೆ ತೆಂಗಿನಕಾಯಿ ಒಡೆಯಬಾರದಂತೆ.


ಹಾದು. ತೆಂಗಿನ ಕಾಯಿಯಿಲ್ಲದೆ ಮಾಡುವ ಪೂಜೆ, ಪೂಜೆ ಎಂದು ಎನಿಸಿಕೊಳ್ಳುವುದಿಲ್ಲ. ಆದರೆ ಪೂಜೆಯ ವೇಳೆ ಪುರುಷರು ಮಾತ್ರ ತೆಂಗಿನಕಾಯಿ ಒಡೆಯಬೇಕೆಂತೆ. ಮಹಿಳೆಯರು ಒಡೆಯಬಾರದಂತೆ.


ಇದಕ್ಕೆ ಕಾರಣವೆನೆಂದರೆ ವಿಶ್ವವನ್ನು ಸೃಷ್ಟಿ ಮಾಡುವ ಮೊದಲು ತೆಂಗಿನ ಕಾಯಿ ಸೃಷ್ಟಿ ಮಾಡಿದನಂತೆ. ತೆಂಗಿನ ಕಾಯಿಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರಿದ್ದಾರೆಂದು ನಂಬಲಾಗಿದೆ. ಹಾಗಾಗಿ ಮಹಿಳೆಯರನ್ನು ತೆಂಗಿನ ಕಾಯಿಯಿಂದ ದೂರವಿರಿಸಲಾಗಿದೆ.


ಹಾಗೇ ತೆಂಗಿನ ಕಾಯಿಯನ್ನು ಬೀಜವೆಂದು ಪರಿಗಣಿಸಲಾಗಿದೆ. ಮಹಿಳೆ ಮಗುವಿಗೆ ಜನ್ಮ ನೀಡಿ ಬೆಳೆಸುತ್ತಾಳೆ. ಆಕೆಯೇ ಇನ್ನೊಂದು ಬೀಜವನ್ನು ಒಡೆಯೋದು ಎಷ್ಟು ಸರಿ. ಹಾಗಾಗಿ ತೆಂಗಿನ ಕಾಯಿಯನ್ನು ಮಹಿಳೆಯರು ಒಡೆಯಬಾರದೆಂದು ಧರ್ಮದಲ್ಲಿ ಹೇಳಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಅಪ್ಪಿತಪ್ಪಿಯೂ ಈ ವೇಳೆ ಅರಳಿಮರಕ್ಕೆ ಪೂಜೆ ಮಾಡಬೇಡಿ. ಯಾಕೆ ಗೊತ್ತಾ?

ಬೆಂಗಳೂರು : ಪುರಾತನ ಕಾಲದಿಂದಲೂ ಅರಳಿ ಮರವನ್ನು ದೇವರೆಂದು ನಂಬಿ ಪೂಜೆ ಮಾಡುತ್ತಿದ್ದರು. ಅರಳಿ ಮರವನ್ನು ...

news

ಮನೆಯಲ್ಲಿ ಯಾವ ಪ್ರಾಣಿಗಳನ್ನು ಸಾಕಿದರೆ ಶುಭ-ಅಶುಭ ಎಂಬುದು ತಿಳಿಬೇಕಾ

ಬೆಂಗಳೂರು : ಕೆಲವರು ಮನೆಯಲ್ಲಿ ಪ್ರಾಣಿ ಪಕ್ಷಿಗಳನ್ನು ಸಾಕುತ್ತಾರೆ. ಹಿಂದಿನ ಕಾಲದಿಂದಲೂ ಈ ಪದ್ಧತಿ ...

news

ಇಂದಿನ ರಾಶಿ ಭವಿಷ್ಯ

ಬೆಂಗಳೂರು : ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು. ಏನು ಮಾಡಬಾರದು? ಯಾವ ಯಾವ ...

news

ಗಣೇಶನನ್ನು ಈ ರೀತಿಯಲ್ಲಿ ಪೂಜೆ ಮಾಡಿದರೆ ಸಕಲ ದೇವರುಗಳ ಕೃಪೆ ದೊರೆಯುತ್ತದೆಯಂತೆ

ಬೆಂಗಳೂರು : ಗಣೇಶನನ್ನು ವಿಘ್ನ ವಿನಾಶಕನೆಂದು ಕರೆಯುತ್ತಾರೆ. ಗಣೇಶನನ್ನು ಆರಾಧನೆ ಮಾಡಿದರೆ ಎಲ್ಲಾ ...

Widgets Magazine