ಲಕ್ಷ್ಮೀದೇವಿ ಒಲಿಯಬೇಕೆ...? ಈ ಹೂವಿನಿಂದ ಪೂಜಿಸಿ

ಬೆಂಗಳೂರು, ಭಾನುವಾರ, 31 ಡಿಸೆಂಬರ್ 2017 (06:37 IST)

ಬೆಂಗಳೂರು: ನಾವು ದೇವರಿಗೆ ಪೂಜೆ ಮಾಡುತ್ತೆವೆ. ಕೆಲವರು ಲಕ್ಷ್ಮೀದೇವಿಗೆ ಪೂಜೆ ಮಾಡಿದರೆ ಆಕೆ ಒಲಿಯುತ್ತಾಳೆ, ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ ಎಂದು ಹೇಳುತ್ತಾರೆ. ಆದರೆ ಲಕ್ಷ್ಮೀ ಪೂಜೆ ಮಾಡಿದರೂ ಕೆಲವರಿಗೆ ಕಷ್ಟಕಾಲ ದೂರವಾಗುವುದಿಲ್ಲ. ಏಕೆಂದರೆ ನಮಗೆ ತಿಳಿಯದೆ ಮಾಡುವ ಒಂದು ತಪ್ಪು ಏನೆಂದರೆ ನಾವು ಮಾಡಿರುವ ಲಕ್ಷ್ಮೀ ಪೂಜೆ ಪೂರ್ಣವೇ ಆಗಿರುವುದಿಲ್ಲ. ಏಕೆಂದರೆ ಲಕ್ಷ್ಮೀದೇವಿಯನ್ನು ಪೂಜಿಸುವಾಗ ಒಂದು ಹೂವನ್ನು ಅರ್ಪಿಸಲೇ ಬೇಕು. ಇಲ್ಲವಾದರೆ ಲಕ್ಷ್ಮೀ ಒಲಿಯುವುದಿಲ್ಲ ಎಂದು ಪಂಡಿತರು ಹೇಳುತ್ತಾರೆ.

 
ಲಕ್ಷ್ಮೀ ಪೂಜೆ ಮಾಡುವಾಗ ಏನು ಇಡದಿದ್ದರೂ ಪರವಾಗಿಲ್ಲ.ಆದರೆ ಕಮಲದ ಹೂವನ್ನು ಮಾತ್ರ ಇಡಲೇಬೇಕು. ಅದರಲ್ಲೂ ಏಕದಶಿಯ ದಿನ ಒಂದಾದರು ಕಮಲದ ಹೂವನ್ನು ಲಕ್ಷ್ಮೀದೇವಿಗೆ ಅರ್ಪಿಸಿದರೆ  ಆಕೆ ಸದಾ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ ಎಂದು ಪಂಡಿತರು ಹೇಳುತ್ತಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ನಿಮ್ಮ ಮಕ್ಕಳ ದುರಾದೃಷ್ಟ ದೂರವಾಗಬೇಕಾದರೆ ಹೀಗೆ ಮಾಡಿ

ಬೆಂಗಳೂರು: ಮಕ್ಕಳು ಕ್ಲಾಸಲ್ಲಿ ಫಸ್ಟ್ ಬರಲಿಲ್ಲವೆಂದರೂ ಪರವಾಗಿಲ್ಲ ಆದರೆ ಒಳ್ಳೆಯ ಹೆಸರು ...

news

ಮನೆಯಲ್ಲಿ ಸಂಜೆ ದೀಪ ಹಚ್ಚಿದ ಮೇಲೆ ಈ ಕೆಲಸಗಳನ್ನು ಮಾಡಲೇಬಾರದು

ಬೆಂಗಳೂರು: ಸಂಜೆಯ ಹೊತ್ತಲಿ ದೇವರು ಮನೆಗೆ ಬರುತ್ತಾರೆ ಎಂಬ ನಂಬಿಕೆಯಿಂದ ಎಲ್ಲರೂ ಮನೆ ಬಾಗಿಲನ್ನು ...

news

ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸುವಾಗ ಈ ನಿಯಮವನ್ನು ಪಾಲಿಸಲೇಬೇಕು

ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ಪೂಜೆ ಹಾಗು ಇತರ ಶುಭ ಕಾರ್ಯಗಳನ್ನು ಮಾಡಬೇಕೆಂದರೆ ತೆಂಗಿನಕಾಯಿ ಇರಲೇ ...

news

ದಾರಿಯಲ್ಲಿ ಶವಯಾತ್ರೆ ನೋಡಿದರೆ ಶುಭವೊ ಆಥವಾ ಆಶುಭವೊ ತಿಳಿಯಿರಿ

ಬೆಂಗಳೂರು: ಸಾವಿನಿಂದ ಯಾವ ವ್ಯಕ್ತಿಯು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನನದ ಹಿಂದೆ ಮರಣ ...

Widgets Magazine