Widgets Magazine

ನಿಮ್ಮ ಕೋಪತಾಪ, ಖಿನ್ನತೆಗೂ ನಿಮ್ಮ ಜಾತಕಕ್ಕೂ ಸಂಬಂಧವಿದೆ!

ಇಳಯರಾಜ|
IFM
ಸಣ್ಣ ಸಣ್ಣ ವಿಚಾರಕ್ಕೂ ಕೆಲವು ಮುಖ-ಮೂತಿ ಸೊಟ್ಟಗೆ ಮಾಡಿ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಒಂದು ಮಾತಾಡಿ ಮತ್ತೊಂದು ಮಾತಾಡುವಷ್ಟರಲ್ಲಿ ಸರ್ರನೆ ಸಿಟ್ಟೇರಿ ಜಗಳವಾಡುತ್ತಾರೆ. ಇಂತಹ ಸಿಟ್ಟಿನಿಂದ ಎಷ್ಟೋ ವರ್ಷಗಳ ಗೆಳೆತನಗಳು ಮುರಿದು ಬಿದ್ದಿವೆ. ಎಷ್ಟೋ ದಾಂಪತ್ಯಗಳು ಛಿದ್ರವಾಗಿವೆ. ಅಷ್ಟೋ ದುರಂತಗಳೇ ಆಗಿಹೋಗಿವೆ. ಅಷ್ಟಕ್ಕೂ ಇಂತಹ ಸಿಟ್ಟು, ಮೂಡ್ ಅಪ್ಸೆಟ್‌ಗಳಿಗೆ ಕಾರಣವೇನು ಅಂತೀರಾ?
ಜಾತಕದಲ್ಲಿ ಇಂಥ ಸ್ಥಿತಿಯಿದ್ದರೆ, ಜೊತೆಗೆ ಮಾನಸಿಕವಾಗಿ ತಲ್ಲಣಗೊಂಡಿದ್ದರೆ, ಜಾತಕದ ಗ್ರಹಗಳ ದುರ್ಬಲ ಸ್ಥಾನಗಳನ್ನು ಇಷ್ಟ ದೇವತೆಗಳ ಆರಾಧನೆಯ ಮೂಲಕ ಹಾಗೂ ಇತರ ಪರಿಹಾರ ಕ್ರಮಗಳ ಮೂಲಕ ಭದ್ರಪಡಿಸಿಕೊಳ್ಳುವ ಮಾರ್ಗಗಳೂ ಇವೆ.


ಇದರಲ್ಲಿ ಇನ್ನಷ್ಟು ಓದಿ :