ನಿಮ್ಮ ಹಾಗೂ ನಿಮ್ಮ ಮಕ್ಕಳ ಮೂಲ ಸ್ವಭಾವ ತಿಳಿಯಬೇಕೇ?

ಮಂಗಳವಾರ, 28 ಜನವರಿ 2014 (18:45 IST)

PR
ಹುಟ್ಟಿದ ಮೂಲ ಸ್ವಭಾವವನ್ನು ಜ್ಯೋತಿಷ್ಯದ ಮೂಲಕ ಅರಿಯಲು ಸಾಧ್ಯ. ಹುಟ್ಟಿದ ದಿನಾಂಕದ ಮೂಲಕ ಮೂಲಾಂಕವನ್ನು ಕಂಡುಹಿಡಿದು ಆ ಮೂಲಕ ಮೂಲ ಸ್ವಭಾವ ಅರಿಯಲು ಸಾಧ್ಯವಾಗುತ್ತದೆ. ಹೆತ್ತವರು ತಮ್ಮ ಮಕ್ಕಳ ಮೂಲ ಸ್ವಭಾವವನ್ನು ಮೊದಲೇ ಅರಿತರೆ, ಅವರನ್ನು ತಿದ್ದಿ ತೀಡಲು ಸುಲಭವಾಗುತ್ತದೆ. ನಿಮ್ಮ ಹಾಗೂ ನಿಮ್ಮ ಮಕ್ಕಳ ಮೂಲಾಂಕ ಅರಿತು ಅವರನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಂಯ್ಯಲು ಇಲ್ಲಿ ಕೆಲವು ಮಾರ್ಗಗಳಿವೆ.

ಮೂಲಾಂಕ 1: ಈ ಅಂಕೆಯನ್ನು ಹೊಂದಿದವರು ಅಂದರೆ ಯಾವುದೇ ತಿಂಗಳಿನ 1, 10, 19 ಹಾಗೂ 28 ತಾರೀಕುಗಳಲ್ಲಿ ಜನಿಸಿದ ಮಕ್ಕಳು ಕೋಪ, ಜಿದ್ದು ಸಾಧಿಸುವ ಹಾಗೂ ಅಹಂಕಾರಿ ಸ್ವಭಾವಗಳನ್ನು ಹೊಂದಿರುತ್ತಾರೆ. ಉದ್ಯೋಗ ಸ್ಥಾನದಲ್ಲಿ ಇವರೊಬ್ಬ ಉತ್ತಮ ಅಧಿಕಾರಿಯಾಗಿ ರೂಪುಗೊಳ್ಳಬಹುದು. ಈ ಮಕ್ಕಳನ್ನು ತರ್ಕ, ವಾದದಿಂದ ಅಥವಾ ಬೈದು ಸರಿಮಾಡಲು ಸಾಧ್ಯವಿಲ್ಲ. ಪ್ರೀತಿಯಿಂದ ಬುದ್ಧಿಮಾತು ಹೇಳಿದರೆ ಇವರು ತಿದ್ದಿಕೊಳ್ಳುತ್ತಾರೆ.

ಮೂಲಾಂಕ 2: ಈ ಅಂಕೆಯನ್ನು ಹೊಂದಿದವರು ಅಂದರೆ ಯಾವುದೇ ತಿಂಗಳಿನ 2, 11, 20 ಅಥವಾ 29ನೇ ತಾರೀಕಿನಂದು ಜನಿಸಿದವರು ಶಾಂತ, ಭಾವುಕ ಹಾಗೂ ಬುದ್ಧಿವಂತರಾಗಿರುತ್ತಾರೆ. ತಂದೆತಾಯಿಯರ ಸೇವೆ ಮಾಡುತ್ತಾರೆ. ಇವರ ಬಳಿ ದೊಡ್ಡ ಸ್ವರದಲ್ಲಿ ಮಾತನಾಡುವುದು ಸಲ್ಲ. ಶಾಂತ ಹಾಗೂ ಸಮಾಧಾನದಿಂದ ಇವರ ಬಳಿ ಮಾತನಾಡಿದರೆ ಉತ್ತಮ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ನಿಮ್ಮ ಮದುವೆ ಯಾವಾಗ ಆಗುತ್ತೆ ಗೊತ್ತಾ ? ಕನಸಿನಿಂದ ತಿಳಿದುಕೊಳ್ಳಿ

1. ಕನಸಿನಲ್ಲಿ ಕಸೂತಿ ಬಟ್ಟೆಗಳು ಕಂಡರೆ, ನಿಮಗೆ ಸುಂದರವಾದ ಮತ್ತು ಪವಿತ್ರ ಹುಡುಗಿ/ಹುಡುಗನ ಜೊತೆಗೆ ...

ಸನ್ಯಾಸಯೋಗದತ್ತ ಜ್ಯೋತಿಷ್ಯ ಚಿಂತನೆ

ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಜಾತಕಕ್ಕೆ ಅದರದೇ ಆದ ಮಹತ್ವವಿದೆ. ಅವರವರ ...

ಜಾತಕದ ಪ್ರಕಾರನೀವು ಬುದ್ದಿವಂತರಾ?

ಜಾತಕದ ಪ್ರಕಾರ ಜಾತಕನಿಗೆ ಶುಭಾಶುಭಫಲಗಳನ್ನು ನೀಡುತ್ತವೆ. ಅದರಲ್ಲಿ ಪ್ರಮುಖವಾಗಿ ಶುಭಫಲಗಳನ್ನು ...

ಅಧಿಕಾರ ಕಳೆದುಕೊಂಡಿದ್ದೀರಾ? ಇದು ಶಶಕಯೋಗದ ಪ್ರಭಾವ

ಪ್ರತಿಯೊಬ್ಬ ವ್ಯಕ್ತಿಯ ಜಾತಕದಲ್ಲಿ ಹಲವು ಬಗೆಯ ಯೋಗಗಳು ಕಂಡುಬರುತ್ತವೆ.ಅದರಲ್ಲಿ ‘ಶಶಕಯೋಗ’ ಎಂಬುದು ಒಂದು ...