ಮದುವೆ ಓಕೆ... ಮಹೂರ್ತ ಯಾಕೆ ?

ಶುಕ್ರವಾರ, 11 ಅಕ್ಟೋಬರ್ 2013 (18:27 IST)

PR
ಪರಮೇಶ್ವರ್ ಶೃಂಗೇರಿ

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ಮಂಗಳಮಯವಾದ ಸಂಸ್ಕಾರ.ಗುರುಹಿರಿಯರು ಪ್ರಾಪ್ತವಯಸ್ಸಿಗೆ ಬಂದ ತಮ್ಮ ವರನಿಗೆ ಸೂಕ್ತವಾದ ವಧುವನ್ನು ಅನ್ವೇಷಿಸಿ ಸುಂದರ ದಾಂಪತ್ಯ ಜೀವನ ನಡೆಸಲೆಂಬ ಸದಾಶಯದೊಂದಿಗೆ ವಧು-ವರರಿಗೆ ಬಾಂಧವ್ಯ ಬೆಸೆಯುವ ಸುಮಧುರವಾದ ಕ್ಷಣ.

PR
ಇಂತಹ ಸುಮಧುರವಾದ ಕ್ಷಣವು ಜೀವನಪರ್ಯಂತ ಸುಖವನ್ನು ನೀಡುವಂತೆ ಮಾಡಿ, ಪರಸ್ಪರ ಅರಿಯುವಿಕೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ‘ ಸಮಯ’ ವನ್ನು ನಿಗದಿಮಾಡಲಾಗುತ್ತದೆ.

ಸಾಮಾನ್ಯವಾಗಿ ಸಪ್ತಮಸ್ಥಿತಿ, ಗ್ರಹದೆಸೆ,ಅಥವಾ ಸಪ್ತಮವನ್ನು ವೀಕ್ಷಿಸುವ ಗ್ರಹದೆಸೆ ಸಪ್ತಮಾದಿ ಪತಿಯ ದಶಾ ಭುಕ್ತಿಯಕಾಲಗಳು,ಲಗ್ನಾಧಿಪತಿಯು ಸಪ್ತಮಭಾವದಲ್ಲಿ ಸಂಚರಿಸುವಾಗ ಶುಕ್ರ ಮತ್ತು ಸಪ್ತಮಾಧಿಪತಿ ಗೋಚಾರದಲ್ಲಿ ಲಗ್ನಾಧಿಪತಿ ಸ್ಥಿತರಾಶಿ ಮತ್ತು ಅದರ ನವಾಂಶ ತ್ರಿಕೋಣದಲ್ಲಿ ಸಂಚರಿಸುವಾಗ ವಿವಾಹ ಸಮಯವನ್ನು ನಿಷ್ಕರ್ಷಿಸುತ್ತಾರೆ.



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ದ್ವಾದಶ ರಾಶಿಗಳಲ್ಲಿ ಶುಕ್ರದೆಸೆ: ನಿಮ್ಮ ರಾಶಿಯ ಭವಿಷ್ಯ ಗೊತ್ತಾ?

ಭಾರತೀಯ ಹಿಂದೂಪರಂಪರೆಯಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ತನ್ನದೇ ಆದ ವೈಶಿಷ್ಟ ಸ್ಥಾನವಿದ್ದು ಅದರಲ್ಲೂ ...

ಜಾತಕದ ಪ್ರಕಾರ ಲಾಭ ನಷ್ಟದ ಚಂದ್ರಯಾನ

ಯಾವುದೇ ಒಬ್ಬ ವ್ಯಕ್ತಿ ಜಾತಕದ ಪ್ರಕಾರವಾಗಿ ಆತನ ಭವಿಷ್ಯ ನಿರ್ಣಯವಾಗುತ್ತದೆಂಬುದು ಜೋತಿಷ್ಯ ಶಾಸ್ತ್ರದ ಮೂಲ ...

ಯಾಕೆ ಕನಸುಗಳು ಬೀಳ್ತವೆ? ಕನಸಿನ ಲೋಕದ ಗೂಢಾರ್ಥ ಬಲ್ಲಿರಾ? ಇಲ್ಲಿದೆ ಪರಿಹಾರ

ಕನಸು ಕಾಣದವರಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಎಲ್ಲರೂ ಕನಸಿನ ಲೋಕದಲ್ಲಿ ...

ನಿಮ್ಮ ವಿವಾಹ ಜೀವನ ಸುಮಧುರವಾಗಿಲ್ಲವೇ? ಯಾಕೆ ಗೊತ್ತಾ ?

ವಿವಾಹ ಜೀವನ ಸುಖಮಯವಾಗಿಲ್ಲದಿದ್ದರೆ ಮನೆ, ಮನಸ್ಸು ಹೇಗೆ ತಾನೇ ಸೌಖ್ಯವಾಗಿರಲು ಸಾಧ್ಯ? ಆದರೆ, ವಿವಾಹದ ...