Widgets Magazine

ಶನಿಗ್ರಹದ ಉಂಗುರಗಳ ಸೃಷ್ಟಿ

ನ್ಯೂಯಾರ್ಕ್| ಇಳಯರಾಜ|
ಬೃಹತ್ ಗಾತ್ರದ ಡೈನಾಸರ್‌ಗಳ ಯುಗದಲ್ಲಿ ಶನಿಗ್ರಹದ ಸುತ್ತಲಿರುವ ಉಂಗುರುಗಳು ರಚನೆಯಾಗಿವೆಯೆಂದು ಈ ಹಿಂದೆ ಭಾವಿಸಲಾಗಿತ್ತು. ಆದರೆ ಈ ಉಂಗುರಗಳು 4.5 ಶತಕೋಟಿ ವರ್ಷಗಳ ಹಿಂದೆ ಹಂತದಲ್ಲಿದ್ದಾಗ ಸೃಷ್ಟಿಯಾಗಿರಬಹುದೆಂದು ಅಂದಾಜಿಸಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :