Widgets Magazine

ಕಾಡುವ ಶನಿಯ ಸುತ್ತ ಉಂಗುರುಗಳು ಹೇಗೆ ಸೃಷ್ಟಿಯಾದವು ಗೊತ್ತಾ ?

PR

ವೆಬ್‌ದುನಿಯಾ| Last Updated: ಬುಧವಾರ, 30 ಸೆಪ್ಟಂಬರ್ 2015 (15:49 IST)
ನಾಸಾದ ವಾಯೇಜರ್ ನೌಕೆ 1970ರಲ್ಲಿ ಮತ್ತು ಹಬ್ಬಲ್ ಬಾಹ್ಯಾಕಾಶ ಟೆಲಿಸ್ಕೋಪ್ ಅಂಕಿಅಂಶಗಳಿಂದ ಶನಿಗ್ರಹದ ಉಂಗುರಗಳು ಕಿರಿಯ ವಯಸ್ಸಿನವನಾಗಿದ್ದು, ದೊಡ್ಡ ಚಂದ್ರನನ್ನು ನುಚ್ಚುನೂರು ಮಾಡಿದ ಧೂಮಕೇತುವಿನಿಂದ ನಿರ್ಮಾಣವಾಗಿರಬಹುದೆಂದು ವಿಜ್ಞಾನಿಗಳು ನಂಬಿದ್ದಾರೆ.
2004ರಲ್ಲಿ ಶನಿಗ್ರಹಕ್ಕೆ ಆಗಮಿಸಿದ ಕ್ಯಾಸಿನಿಯ ಉಪಕರಣಗಳಲ್ಲಿ ಕಂಡ ಉಂಗುರದ ಲಕ್ಷಣಗಳಲ್ಲಿ, ಒಂದೇ ವಿನಾಶಕಾರಿ ವಿದ್ಯಮಾನದಿಂದ ಇದು ಘಟಿಸಿದ್ದಲ್ಲವೆಂದು ರುಜುವಾತು ಮಾಡುತ್ತದೆ. ವಿವಿಧ ಉಂಗುರಗಳ ವಯೋಮಾನಗಳಲ್ಲಿ ಮಹತ್ವದ ಬದಲಾವಣೆಯಿದ್ದು, ಉಂಗುರದ ವಸ್ತು ಸತತ ಪುನರ್‌ನವೀಕರಣಕ್ಕೆ ಒಳಗಾಗುತ್ತದೆ.



ಇದರಲ್ಲಿ ಇನ್ನಷ್ಟು ಓದಿ :