Widgets Magazine

ಕಾಳಸರ್ಪ ಯೋಗದ ಭಯವೇ? ಇಲ್ಲಿದೆ ಪರಿಹಾರ!

PR
ಇದನ್ನೇ ಇಲ್ಲಿ ಉದಾಹರಣೆಯಾಗಿಟ್ಟುಕೊಂಡು ನೋಡಿದರೆ, ಕದ್ರು ಹಾಗೂ ಕ್ರೋಧವಶಾ (ಸುರಸೆ) ಇಬ್ಬರು ಅಕ್ಕತಂಗಿಯರಾದರೂ, ಕದ್ರುವಿನ ಹೊಟ್ಟೆಯಲ್ಲಿ ನಾಗಗಳೂ, ಕ್ರೋಧವಶಾಳ ಹೊಟ್ಟೆಯಲ್ಲಿ ಸರ್ಪಗಳೂ ಹುಟ್ಟಿದವು. ನಾಗ ಹಾಗೂ ಸರ್ಪಗಳ ದೇಹ ಒಂದೇ ತೆರನಾಗಿ ಕಂಡರೂ, ಕರ್ಮ ಫಲವಾಗಿ ಗುಣಸ್ವಬಾವ ಬೇರೆ ಬೇರೆಯೇ. ಶಾಸ್ತ್ರಗಳ ಪ್ರಕಾರ, ಜಾತಕದ ಕುಂಡಲಿಯಲ್ಲಿ ಸರ್ಪಗಳ ಯೋಗ ನಿರ್ಧಾರಿತವಾದರೂ, ನಾಗಗಳ ಯೋಗ ನಿರ್ಧಾರಿತವಾಗಿಲ್ಲ.ಹಾಗಾಗಿ ಕುಂಡಲಿಯಲ್ಲಿ ಕಾಳಸರ್ಪಯೋಗ ಎಂದೇ ಹೇಳುತ್ತೇವೆಯೇ ವಿನಃ ನಾಗದೋಷ ಯೋಗವೆಂದು ಹೇಳುವುದಿಲ್ಲ ಎನ್ನುತ್ತಾರೆ ಜ್ಯೋತಿಷಿಗಳು.

ವೆಬ್‌ದುನಿಯಾ| Last Updated: ಬುಧವಾರ, 30 ಸೆಪ್ಟಂಬರ್ 2015 (15:51 IST)
ನಿಮ್ಮ ಜಾತಕದಲ್ಲಿ ಕಾಳಸರ್ಪಯೋಗವಿದೆಯೆಂದಾದರೆ ಭಯಪಡಬೇಕಾಗಿಲ್ಲ. ಪ್ರತಿದಿನ ಭಗವಂತನ ಆರಾಧನೆಯಿಂದ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು. ಯೋಗದಿಂದ ಎದುರಾದ ಕಷ್ಟಗಳನ್ನು ನಿವಾರಿಸಲು ಹಾಗೂ ಮುಂದೆ ಬರಬಹುದಾದ ಕಷ್ಟಗಳ ಪರಿಹಾರಕ್ಕೆ ಮನೆಯಲ್ಲೇ ಮಾಡುವ ಪರಿಹಾರೋಪಾಯಗಳು ಮುಂದಿನ ಪುಟದಲ್ಲಿ ಓದಿ .



ಇದರಲ್ಲಿ ಇನ್ನಷ್ಟು ಓದಿ :