Widgets Magazine

ಗುರುಬಲವೊಂದಿದ್ದರೆ ಸಾಕು ಜೀವನದಲ್ಲಿ

ಶೃಂಗೇರಿ| ವೆಬ್‌ದುನಿಯಾ| Last Updated: ಬುಧವಾರ, 30 ಸೆಪ್ಟಂಬರ್ 2015 (15:52 IST)
PR
PR
* ಜ್ಯೋತಿಷಿ : ಪರಮೇಶ್ವರ ಶೃಂಗೇರಿ
ಪ್ರತಿಯೊಬ್ಬನಿಗಗುರಬಲವೆಂಬುದಒಂದವಿಶಿಷ್ಟವಾಸಾಧನೆಗೆ ಪೂರಕವಾದ ಅಂಶ. ಧನಕಾರಕ, ಜ್ಞಾನಕಾರಕ, ಪುತ್ರಕಾರನೂ ಆಗುರುವಮಾನವಜೀವನಪ್ರಮುಅಂಶಗಳನ್ನನಿರ್ಣಯಿಸುಪ್ರಭಾವಿ ಗ್ರಹವೆಂದರತಪ್ಪಲ್ಲ.ಹಾಗಾಗಿ ಗುರುವಜಾತಕಕೇಂದ್ರಸ್ಥಾನವೆಂದಕರೆಯಲ್ಪಡುಲಗ್ನ,ಚತುರ್ಥ,ಸಪ್ತಮ,ದಶಮ ಭಾವಗಳಲ್ಲಿ ಇದ್ದರಎಲ್ಲಬಗೆದೋಷವನ್ನನಾಶಮಾಡುತ್ತಾನೆ ಎಂಅಭಿಪ್ರಾಜ್ಯೋತಿಷ್ಶಾಸ್ತ್ರಗಳಲ್ಲಿ ವ್ಯಕ್ತವಾಗಿವೆ.
PR
PR
ಲಗ್ನದಲ್ಲಿ ಗುರುವಿದ್ದರಜಾತಕನಸೌಂದರ್ಯವಂತನೂ,ದಾಧರ್ಮಾದಿಗಳಲ್ಲಿ ಆಸಕ್ತಿ ಹೊಂದಿದವನಆಗಿದ್ದು, ದೀರ್ಘಾಯಸ್ಸಹೊಂದುವುದಜೊತೆಗಸುಖಜೀವನಡೆಸುತ್ತಾನೆ.ಅದರೀತಿ ದ್ವಿತೀಯದಲ್ಲಿದ್ದಾಸದ್ವಿಚಾರವಂತನೂ,ವಾಕ್ಚಾತುರ್ಹೊಂದಿದವನೂ,ಧನವಂತನಆಗಿದ್ದಶಾಸ್ತ್ರಗಅಧ್ಯಯನ ತತ್ಪರನಾಗಿರುತ್ತಾನೆ. ತೃತೀಯದಲ್ಲಿ ಗುರುವಿದ್ದರಉತ್ತಸಹೋದರನನ್ನಹೊಂದಿದ್ದರಪಾಪಕರ್ಮಗಳಲ್ಲಿ ನಿರತನಾಗಿದ್ದಜ್ಞಾನಹೀನನೂ, ಜಿಪುಣನಆಗುತ್ತಾನಎಂಬುದರಲ್ಲಿ ಸಂಶಯವಿಲ್ಲ. ಚತುರ್ಥದಲ್ಲಿ ಗುರುವಿದ್ದರಎಲ್ಲಬಗೆಪ್ರಾಪಂಚಿಸುಹೊಂದುವವನೂ,ತಾಯಿ,ಸಂಬಂಧಿಕರಲ್ಲಿ ಪ್ರೀತಿ ಉಳ್ಳವನಆಗುತ್ತಾನೆ.
ಪಂಚಮದಲ್ಲಿ ಗುರುವಿದ್ದಾಸಮಾಜದಲ್ಲಿ ಉತ್ತಮಸ್ಥಾನ ಗಳಿಸುವುದಜೊತೆಗಉನ್ನಅಧಿಕಾರವನ್ನಅನುಭವಿಸುತ್ತಾನೆ.ಆದರೆ ಪುತ್ವರ್ಗದಿಂಅತಿಶಯವಾದುಃಅನುಭವಿಸುತ್ತಾನೆ.


ಇದರಲ್ಲಿ ಇನ್ನಷ್ಟು ಓದಿ :