ನಿಮಗೆ ಗೊತ್ತಾ ರಾಹಯಕಾಲ ಕೂಡ ಶುಭಕಾಲವಂತೆ ! ತಿಳಿದುಕೊಳ್ಳಲು ಈ ಲೇಖನ ಓದಿ
ವೆಬ್ದುನಿಯಾ|
Last Updated:
ಬುಧವಾರ, 30 ಸೆಪ್ಟಂಬರ್ 2015 (15:49 IST)
ರಾಹು ಕಾಲದ ಬಗ್ಗೆ ಶಂಕೆಗೊಳಗಾಗದವರು ಯಾರೂ ಇಲ್ಲ. ಯಾವುದೇ ಶುಭ ಕಾರ್ಯಗಳಿಗೆ ರಾಹುಕಾಲವು ಒಳ್ಳೆಯದಲ್ಲ ಎಂಬ ನಂಬಿಕೆ ಗಾಢವಾದದ್ದು. ಇದಕ್ಕೆ ಕಾರಣ ಸರ್ಪ ರೂಪಿಯಾದ ರಾಹು ಒಂದೂವರೆ ಗಂಟೆಗಳ ಕಾಲ ವಿಷವನ್ನು ಪಸರಿಸುತ್ತಾನೆ ಎಂಬ ನಿಟ್ಟಿನಲ್ಲಿ ಈ ಗಳಿಗೆಯು ಅಶುಭವೆಂದು ತಿಳಿಯಲ್ಪಡುತ್ತದೆ.
PR
ಆದರೂ ರಾಹುಕಾಲವು ಕೆಲ ಕಾರ್ಯಗಳಿಗೆ ಗುಣಕರವಾಗಿದ್ದು ಭಾಗ್ಯದಾಯಕವಾಗಿರುವ ಕೆಲವು ಸಂದರ್ಭಗಳನ್ನು ನಾವು ಕಾಣಬಹುದು.ಉದ್ದಿಷ್ಟ ಕಾರ್ಯಗಳಿಗೆ ಮನೆಯಿಂದ ಈ ಕಾಲದಲ್ಲಿ ಹೊರಡುವುದು ಅಶುಭದಾಯಕ.