ನಿಮ್ಮ ವಿವಾಹ ಜೀವನ ಸುಮಧುರವಾಗಿಲ್ಲವೇ?

ಮಂಗಳವಾರ, 28 ಜನವರಿ 2014 (18:30 IST)

 
PR
ಸುಖಮಯವಾಗಿಲ್ಲದಿದ್ದರೆ ಮನೆ, ಮನಸ್ಸು ಹೇಗೆ ತಾನೇ ಸೌಖ್ಯವಾಗಿರಲು ಸಾಧ್ಯ? ಆದರೆ, ವಿವಾಹದ ನಂತರ ಜೀವನ ಸುಖಕರವಾಗಿಲ್ಲದಿದ್ದರೆ, ಅದಕ್ಕೆ ಕೆಲವು ನಿಮ್ಮದಲ್ಲದ ಕಾರಣಗಳೂ ಇವೆ ಎಂಬುದನ್ನು ನೆನಪಿಟ್ಟುಕೊಳ್ಳಿ. ವಾಸ್ತವದಲ್ಲಿ ನಿಮ್ಮಿಬ್ಬರ ಮದುವೆಯಾಗಿದ್ದರೂ, ನಿಮ್ಮಿಬ್ಬರ ಜಾತಕಗಳಿಗೆ ಮದುವೆಯೇ ಆಗಿರುವುದಿಲ್ಲ. ಕಾರಣ ಅವೆರಡು ಹೊಂದಿಕೊಂಡೇ ಇರುವುದಿಲ್ಲ. ಹೀಗಾಗಿ ಇಬ್ಬರ ಜಾತಕದಲ್ಲಿ ಒಬ್ಬರದ್ದರಲ್ಲಿ ಏನಾದರೊಂದು ವ್ಯತಿರಿಕ್ತ ದೃಷ್ಟಿಯಿದ್ದರೂ ಸಾಕು ನಿಮ್ಮ ಜೀವನ ಹದಗೆಡುವ ಸಂಭವವಿದೆ.

ವೈವಾಹಿಕ ಜೀವನದಲ್ಲಿ ನಿಮ್ಮ ಜಾತಕದಲ್ಲಿ ಮಂಗಳ ಪ್ರಭಾವವೂ ಮುಖ್ಯವೆನಿಸುತ್ತದೆ. ಮಂಗಳ ಯಾವಾಗಲೂ ತಾಮಸ ಗುಣಗಳನ್ನು ಹೊಂದಿದವನು. ಮಂಗಳ ಯಾವ ಸ್ಥಾನದಲ್ಲಿ ಹೋಗಿ ಕೂರುತ್ತಾನೋ, ಅಲ್ಲಿ ಮಾತ್ರ ಆತ ನಾಶ ಮಾಡುವುದಿಲ್ಲ. ಅಲ್ಲಿ ನಾಶವನ್ನು ತರುವ ಜತೆಗೆ ಎಲ್ಲಿ ಆತ ನೋಡುತ್ತಾನೋ ಅಲ್ಲಿಯೂ ವಿನಾಶ ತಂದೊಡ್ಡುತ್ತಾನೆ. ಆದರೆ ಮಂಗಳ ಮೇಷ ಹಾಗೂ ವೃಶ್ಚಿಕ ರಾಶಿಯಲ್ಲಿದ್ದರೆ ಮಾತ್ರ ಆತ ತೊಂದರೆ ಮಾಡುವುದಿಲ್ಲ.

ಪ್ರಥಮ ಸ್ಥಾನದಲ್ಲಿ ಮಂಗಳ ಯಾವಾಗಲೂ ಏಳನೇ ದೃಷ್ಟಿಯಿಂದ ಸಪ್ತಮನನ್ನ ಅಥವಾ ನಾಲ್ಕನೇ ಮನೆಯತ್ತ ದೃಷ್ಟಿಹರಿಸಿರುತ್ತಾನೆ. ಈ ದೃಷ್ಟಿಯ ಪರಿಣಾಮ ವೈವಾಹಿಕ ಜೀವನ ಹಾಗೂ ಮನೆಯ ಮೇಲೆ ಸದಾ ಬೀರುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ಸೂರ್ಯನ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು ?

ರಾಶಿ ಪರಿವರರ್ತನೆ ಮಾಡಿದ ಸೂರ್ಯ , ನಿಮ್ಮ ಮೇಲೆ ಏನು ಪ್ರಭಾವಬೀರಲಿದೆ.? ಎಪ್ರಿಲ್‌‌ 14 ರಂದು ಸೂರ್ಯ ಮೇಷ ...

ನಿಮಗೆ ಶನಿ ಕಾಡುತ್ತಿದೆಯೇ? ಶನಿ ಕಾಟದಿಂದ ತಪ್ಪಿಸಿಕೊಳ್ಳಲು ಈ ಮಂತ್ರ ಪಠಿಸಿ

ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃ . ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೇಶ್ವರಾಯ ನಮಃ ...

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...