Widgets Magazine

ವೃಷಭ ರಾಶಿಯವರಿಗೆ ಈ ಸಂಖ್ಯೆ ಅದೃಷ್ಟ ತರುತ್ತದೆ!

ಬೆಂಗಳೂರು| Krishnaveni K| Last Modified ಗುರುವಾರ, 10 ಜನವರಿ 2019 (09:03 IST)
ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ನಂಬಲಾಗಿದೆ. ವೃಷಭ ರಾಶಿಯವರಿಗೆ ಯಾವ ಸಂಖ್ಯೆ ಅದೃಷ್ಟ ಶಾಲಿ ನೋಡೋಣ.
 
ವೃಷಭ ರಾಶಿಯವರು ರೊಮ್ಯಾಂಟಿಕ್, ಆಕ್ರಮಣಕಾರಿ, ಪ್ರಾಕ್ಟಿಕಲ್ ಮನುಷ್ಯರು. ಇವರು ನಿರ್ಧಾರ ತೆಗೆದುಕೊಳ್ಳುವಾಗ ಖಡಕ್ ಆಗಿರುತ್ತಾರೆ. ಹಾಗೆಯೇ ತಾಳ್ಮೆಯೂ ಇರುತ್ತದೆ. ಬುಧ ಗ್ರಹ ಈ ರಾಶಿಯ ಮೇಲೆ ಹೆಚ್ಚು ಪ್ರಭಾವ ಹೊಂದಿರುತ್ತಾನೆ.
 
ಈ ರಾಶಿಯವರಿಗೆ 5,35, 50, 57 ಮತ್ತು 82 ಸಂಖ್ಯೆಗಳು ಅದೃಷ್ಟ ತರುತ್ತವೆ. ಈ ಸಂಖ್ಯೆಯನ್ನು ಬಳಸುವುದರಿಂದ ಈ ರಾಶಿಯವರು ಹೆಚ್ಚು ಯಶಸ್ಸು ಹೊಂದುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :