ವಿಷ್ಣು ಸಹಸ್ರನಾಮವನ್ನು ಹನ್ನೊಂದು ದಿನ ಪಾರಾಯಣ ಮಾಡಿದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು, ಬುಧವಾರ, 8 ಮೇ 2019 (07:04 IST)

ಬೆಂಗಳೂರು: ಶ್ರೀಮನ್ನಾರಾಯಣನ ಅತೀ ಶ್ರೇಷ್ಠ ಸ್ತೋತ್ರಗಳಲ್ಲಿ ವಿಷ್ಣು ಸಹಸ್ರನಾಮವೂ ಒಂದು. ಈ ಸ್ತೋತ್ರವನ್ನು ನಿತ್ಯ ಪಠಣ ಮಾಡುವುದರಿಂದ ಧೈರ್ಯ, ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.


 
ಈ ವಿಷ್ಣು ಸಹಸ್ರನಾಮಾಳಿಯನ್ನು ಹನ್ನೊಂದು ದಿನ 11 ಬಾರಿ ಪಾರಾಯಣ ಮಾಡುವುದರಿಂದ ಧರ್ಮ, ಭಕ್ತಿ, ಜ್ಞಾನ, ಪ್ರಜ್ಞೆ, ಮೇಧಾಶಕ್ತಿ, ಧೃತಿ,ಸ್ಥಿತಿ, ಬಲ, ಶ್ರವಣ, ಮನನ, ಮತ್ತು ಮನಶ್ಶಾಂತಿ ಲಭ್ಯವಾಗುತ್ತದೆ.
 
ವಿಷ್ಣು ಸಹಸ್ರನಾಮ ಪಾರಾಯಣ ಮಾಡುವವರ ಮನೆ ಪಾವನವಾಗಿರುತ್ತದೆ. ಅಂತಹ ಮನೆಯಲ್ಲಿ ದುಷ್ಟ ಶಕ್ತಿಗಳು ಬರುವುದಿಲ್ಲ. ಅಲ್ಲಿ ಅಷ್ಟೈಶ್ವರ್ಯಗಳೂ ಸಿದ್ಧಿಸಿರುತ್ತವೆ ಎಂಬ ನಂಬಿಕೆಯಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂತಹವರ ಮನೆಯಲ್ಲಿ ಅನ್ನ ಊಟ ಮಾಡಲೇಬಾರದು!

ಬೆಂಗಳೂರು: ಎಲ್ಲಕ್ಕಿಂತ ಶ್ರೇಷ್ಠ ದಾನ ಅನ್ನದಾನ ಎಂಬ ಮಾತಿದೆ. ಆದರೆ ಕೆಲವೊಂದು ಕಡೆ ಅನ್ನದಾನ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಈ ದಿನ ಸಾಲ ಕೊಡುವುದು, ತರುವುದು ಮಾಡಲೇಬಾರದು!

ಬೆಂಗಳೂರು: ಕೆಲವೊಂದು ಒಳ್ಳೆ ಕೆಲಸಗಳಿಗೆ ಒಳ್ಳೆಯ ಮುಹೂರ್ತ ಎಂದಿದೆ. ಯಾವುದೇ ಕೆಲಸ ಮಾಡುವುದಿದ್ದರೂ ...

news

ದೀಪದ ಬತ್ತಿಯಿಂದ ಯಾವ ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?

ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ...