ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ಮಿಥುನ ರಾಶಿ ನೋಡೋಣ.ಮಿಥುನ ರಾಶಿಯವರಿಗೆ ಬೋರ್ ಎನ್ನುವ ಪದದ ಅರ್ಥವೇ ಗೊತ್ತಿರುವುದಿಲ್ಲ. ಇವರು ಲವ್ ಲೈಫ್ ನ್ನು ತುಂಬಾ ಎಂಜಾಯ್ ಮಾಡುವವರು. ಇವರು ತಮ್ಮ ಸಂಗಾತಿಯನ್ನೂ ಖುಷಿಯಾಗಿಡುತ್ತಾರೆ. ಹೀಗಾಗಿ ತುಂಬಾ ಮುಕ್ತ ಮನಸ್ಸಿನ ಕುಂಭ ರಾಶಿಯವರು ಇವರಿಗೆ ಸೂಕ್ತರಾಗುತ್ತಾರೆ.ಹಾಗೆಯೇ