ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ಮೀನ ರಾಶಿ ನೋಡೋಣ.ಮೀನ ರಾಶಿಯವರು ಕನಸುಗಾರರು. ತಮ್ಮ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿರುವ ವ್ಯಕ್ತಿತ್ವದವರು. ಇವರಿಗೆ ತಕ್ಕ ಸಂಗಾತಿಗಳೆಂದರೆ ಕರ್ಕಟಕ ರಾಶಿಯವರು. ಈ ರಾಶಿಯವರು ಬರೀ ಕನಸು ಕಾಣುವವರಷ್ಟೇ ಅಲ್ಲ, ಅದನ್ನು ನನಸು ಮಾಡಿಕೊಳ್ಳಬಲ್ಲ ಸಾಮರ್ಥ್ಯವುಳ್ಳವರೂ ಕೂಡಾ.ಇವರಿಗೆ ಲವ್ ಲೈಫ್