ವೃಶ್ಚಿಕಾ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ಬೆಂಗಳೂರು, ಮಂಗಳವಾರ, 5 ಫೆಬ್ರವರಿ 2019 (08:01 IST)

ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ವೃಶ್ಚಿಕಾ ರಾಶಿ ನೋಡೋಣ.


 
ವೃಶ್ಚಿಕಾ ರಾಶಿಯವರು ಮೊದಲು ಕೊಂಚ ಅಂತರ್ಮುಖಿಯಂತೇ ಇರುತ್ತಾರೆ. ಇವರು ಇನ್ನೊಬ್ಬರೊಂದಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ.
 
ಇಂತಹದ್ದೇ ಗುಣ ಸ್ವಭಾವವಿರುವ ಕರ್ಕಟಕ ರಾಶಿಯವರು ಇವರಿಗೆ ಉತ್ತಮ ಸಂಗಾತಿಯಾಗಬಲ್ಲರು. ಇನ್ನು, ಈ ರಾಶಿಯವರ ಹೊರತಾಗಿ ಮೀನ ರಾಶಿಯವರು ಅಥವಾ ಕುಂಭ ರಾಶಿಯವರನ್ನು ಮದುವೆಯಾದರೂ ಇವರ ಜೀವನ ಹೊಂದಾಣಿಕೆಯಿಂದಿರುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಈ ಸಂದರ್ಭಗಳಲ್ಲಿ ಗುರು ಹಿರಿಯರಿಗೆ ನಮಸ್ಕರಿಸಬಾರದು?

ಬೆಂಗಳೂರು: ಹಿರಿಯರಿಗೆ ನಮಸ್ಕರಿಸಬೇಕು ಎನ್ನುವುದು ನಮ್ಮ ಪದ್ಧತಿ. ಆದರೆ ಕೆಲವೊಂದು ಸಂದರ್ಭದಲ್ಲಿ ...

news

ದೀರ್ಘಾಯುಷ್ಯ ಬೇಕಾದರೆ ಧಾರ್ಮಿಕವಾಗಿ ಹೀಗಿರಬೇಕು!

ಬೆಂಗಳೂರು: ಎಲ್ಲರಿಗೂ ದೀರ್ಘಾಯುಷ್ಯದ ಆಸೆಯಿರುತ್ತದೆ. ಆರೋಗ್ಯವಾಗಿ ಬಹುಕಾಲ ಬದುಕಿರಬೇಕು ಎಂಬುದು ಎಲ್ಲರ ...

news

ಗುರುವಾರ ಜನಿಸಿದವರು ಈ ಉದ್ಯೋಗ ಮಾಡಿದರೆ ಯಶಸ್ಸು ಖಂಡಿತಾ

ಬೆಂಗಳೂರು: ನಿಮ್ಮ ಜನ್ಮ ದಿನಕ್ಕೆ ಅನುಗುಣವಾಗಿ ಯಾವ ಉದ್ಯೋಗ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ ನೋಡೋಣ. ...