ಬೆಕ್ಕು ಶಕುನವೇ ಅಥವಾ ಅಪಶಕುನವೇ?

ಶನಿವಾರ, 24 ಸೆಪ್ಟಂಬರ್ 2016 (12:43 IST)

* ಬೆಕ್ಕು ಅಳುವುದು ಮತ್ತು ಜಗಳವಾಡುವುದು ನೋಡಿದರೆ ನಿಮಗೆ ಅಪಶಕುನವಾಗುತ್ತದೆ. 
 
* ನೀವು ಶುಭಕಾರ್ಯಕ್ಕೆ ಹೋಗುತ್ತಿರಬೇಕಾದರೆ ಬೆಕ್ಕಿನ ಬಾಯಿಯಲ್ಲಿ ಮಾಂಸದ ತುಂಡು ಇರುವುದನ್ನು ನೋಡಿದರೆ ಅದು ಶುಭವಾಗಿರುತ್ತದೆ. 
 
* ಮಲಗಿದ ವ್ಯಕ್ತಿಯ ಕಾಲಿಗೆ ಬೆಕ್ಕು ತಗುಲಿದರೆ ಅನಾರೊಗ್ಯದ ಸೂಚನೆಯಾಗಿರುತ್ತದೆ . 
 
* ಕೆಲಸಕ್ಕಾಗಿ ಅಥವಾ ಇನ್ನಾವುದೇ ಶುಭಕಾರ್ಯಕ್ಕೆ ಹೊರಟಿರುವಾಗ ಬೆಕ್ಕು ಅಡ್ಡ ಬಂದರೆ ಅದು ಅಪಶಕುನವಾಗಿರುತ್ತದೆ. 
 
* ನೀವು ಮಲಗಿರುವಾಗ ಬೆಕ್ಕು ನಿಮ್ಮ ಮೇಲಿಂದ ಹಾರಿದರೆ ಸಾವಿನ ಕ್ಷಣಗಳು ಕಷ್ಟಮಯವಾಗಿರುತ್ತವೆ. 
 
* ಎಲ್ಲಾದರು ಹೋಗುತ್ತಿರುವ ಸಂದರ್ಭದಲ್ಲಿ ಬೆಕ್ಕು ಅಡ್ಡ ಹೋದರು ಕೂಡ ಕೆಟ್ಟ ಪರಿಣಾಮ ಬೀರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಸಂಕಷ್ಟ ನಿವಾರಿಸಲು ರಥ ಸಪ್ತಮಿ ಆಚರಿಸಿ ಫಲಗಳನ್ನು ಪಡೆಯಿರಿ

ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ.ಅಲ್ಲದೆ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯನೇ ...

news

ಪೂರ್ಣ ಚಂದ್ರ ಗ್ರಹಣ ನಿಮ್ಮ ರಾಶಿಯ ಮೇಲೆ ಯಾವ ರೀತಿ ಪ್ರಭಾವ ಬೀರುತ್ತಾ ಗೊತ್ತಾ

ಪೂರ್ಣ ಚಂದ್ರಗ್ರಹಣ ಸಂಭವಿಸಿದಾಗ ಈ ಗ್ರಹಣವು ಸಾರೋಸ್ ಸರಣಿಯಲ್ಲಿ 135 ನೇಯದಾಗಿದ್ದು, 71 ಗ್ರಹಣಗಳಲ್ಲಿ ...

news

ಪುರುಷರು ದಾಂಪತ್ಯ ಜೀವನಕ್ಕಾಗಿ ಎಂತಹ ಹೆಣ್ಣನ್ನು ಆಯ್ಕೆ ಮಾಡಬೇಕು?

ವಿವಾಹವೆಂಬ ಕಲ್ಪನೆಯು ಒಂದು ದೇಶದಿಂದ ಮತ್ತೊಂದು ದೇಶಕ್ಕೂ ಹಾಗು ಪೀಳಿಗೆಯಿಂದ ಪೀಳಿಗೆಗೂ ...

news

ಮೇಷದಲ್ಲಿ ಗುರು ಪ್ರವೇಶವಾದಾಗ ನಿಮ್ಮ ರಾಶಿಗಳ ಮೇಲೆ ಏನು ಪ್ರಭಾವ?

ಸಾಮಾನ್ಯವಾಗಿ ಗೋಚಾರದಲ್ಲಿ ಗುರು ಮತ್ತು ಶನಿ ಒಂದು ರಾಶಿಯಿಂದ ಮುಂದಿನರಾಶಿಗೆ ಪ್ರವೇಶಿಸಿದಾಗ ಪ್ರತೀ ...