ಮಾನಸಿಕ ಒತ್ತಡ ನಿವಾರಿಸಲು ಈ ಸ್ತೋತ್ರ ಹೇಳಿ

ಬೆಂಗಳೂರು, ಬುಧವಾರ, 7 ಆಗಸ್ಟ್ 2019 (09:01 IST)

ಬೆಂಗಳೂರು: ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡದಿಂದ ಪಾರಾಗಲು ಸ್ತೋತ್ರ, ಮಂತ್ರ ಪಠಣ ಮಾಡಿದರೆ ಉತ್ತಮ.


 
ನಿಯಮಿತವಾಗಿ ಸ್ತೋತ್ರ ಪಠಿಸುತ್ತಿದ್ದರೆ ಮೆದುಳು ಮತ್ತು ದೇಹಕ್ಕೆ ಆಗಿದ್ದ ಘಾಸಿ ಕಡಿಮೆಯಾಗುವುದು. ಸ್ತೋತ್ರ ಪಠಿಸುವಾಗ ಮೆದುಳಿಗೆ ಲಭ್ಯವಾಗುವ ಕಂಪನಗಳು ಸಕಾರಾತ್ಮಕ ಭಾವನೆಯನ್ನು ಬಡಿದೆಬ್ಬಿಸುತ್ತವೆ.
 
ಈ ಕಂಪನಗಳಿಂದ ಬಿಡುಗಡೆಯಾಗುವ ಹಾರ್ಮೋನ್ ಗಳ ಪ್ರಭಾವದಿಂದ ಖಿನ್ನತೆ, ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಕುಂಕುಮ ಧಾರಣೆ ಮಾಡುವಾಗ ತಪ್ಪದೇ ಈ ಮಂತ್ರ ಹೇಳಿ

ಬೆಂಗಳೂರು: ಕುಂಕುಮ ಧರಿಸುವುದು ಹಿಂದೂ ಸಂಪ್ರದಾಯ. ಮಹಿಳೆಯರಿರಲಿ ಪುರುಷರಿರಲಿ ಕುಂಕುಮ ಧರಿಸುವಾಗ ಈ ಮಂತ್ರ ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

news

ಶಿವನಿಗಿರುವ ಈ ಮೂರು ಹೆಸರುಗಳ ಅರ್ಥ ಗೊತ್ತಾ?

ಬೆಂಗಳೂರು: ಭಗವಾನ್ ಶಿವನನ್ನು ನಾವು ತ್ರಿನೇತ್ರ, ಕರ್ಪೂರಗೌರ ಮತ್ತು ಮಹಾದೇವ ಎಂಬ ಹೆಸರಿನಿಂದ ...