ತೀರ್ಥ ಸ್ವೀಕರಿಸುವಾಗ ಈ ಶ್ಲೋಕ ಹೇಳಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ

ಬೆಂಗಳೂರು, ಗುರುವಾರ, 17 ಜನವರಿ 2019 (09:12 IST)

ಬೆಂಗಳೂರು: ದೇವಾಲಯಗಳಿಗೆ ಹೋದರೆ ತೀರ್ಥ ಪ್ರಸಾದವನ್ನು ಸ್ವೀಕರಿಸುವಾಗ ಭಕ್ತಿಯಿಂದ ತಲೆಗೂ ಸಿಂಪಡಿಸಿಕೊಳ್ಳುತ್ತೇವೆ. ಅದರ ಜತೆಗೆ ಇನ್ನೊಂದು ಕೆಲಸ ಮಾಡಿದರೆ ಹೆಚ್ಚಿನ ಫಲ ಪ್ರಾಪ್ತಿಯಾಗುವುದು.


 
ತೀರ್ಥ ಸ್ವೀಕರಿಸುವಾಗ ಬಲಗೈಯ ಕೆಳ ಭಾಗಕ್ಕೆ ಎಡಗೈಯನ್ನು ಕಿಂಚಿತ್ತೂ ತೂತು ಇಲ್ಲದೇ ಹಿಡಿಯಬೇಕು. ಬಳಿಕ ಈ ಕೆಳಗಿನ ಒಂದು ಶ್ಲೋಕ ಹೇಳುತ್ತಾ ಸ್ವೀಕರಿಸಿದರೆ ತೀರ್ಥ ಪ್ರಸಾದ ವರವಾಗಿ ಪರಿಣಮಿಸುತ್ತದೆ. ಮತ್ತು ಅದು ಖಾಯಿಲೆಯನ್ನು ಗುಣಪಡಿಸುವ ಔಷಧವಾಗುತ್ತದೆ. ಅದು ಹೀಗಿದೆ:
 
ಶರೀರೇ ಜರ್ಜರೀಭೂತೇ ವ್ಯಾದಿಗ್ರಸ್ತೇ ಕಲೇವರೇ
ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿ:
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಸರ್ವರಿಗೂ ಅದೃಷ್ಟ ತರುವ ಆ ಸಂಖ್ಯೆ ಯಾವುದು ಗೊತ್ತಾ?

ಬೆಂಗಳೂರು: ಕೆಲವೊಂದು ಸಂಖ್ಯೆ ಕೆಲವರಿಗೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ...

news

ತುಲಾ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ತುಲಾ ರಾಶಿಯವರ ಗುಣ ...

news

ವೃಶ್ಚಿಕ ರಾಶಿಯವರಿಗೆ ಈ ಸಂಖ್ಯೆ ಅದೃಷ್ಟ ತರುತ್ತದೆ!

ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.