Widgets Magazine

ಮನೆಯಲ್ಲಿ ಹಣಕಾಸಿನ ತೊಂದರೆಯಾದಾಗ ಹೀಗೆ ಮಾಡಿ

ಬೆಂಗಳೂರು| Krishnaveni K| Last Modified ಗುರುವಾರ, 25 ಜುಲೈ 2019 (09:05 IST)
ಬೆಂಗಳೂರು: ಎಲ್ಲರೂ ಬೇಡುವುದು ಶ್ರೀಮಂತಿಕೆ, ಆರ್ಥಿಕ ಅನುಕೂಲವನ್ನು. ಆದರೆ ಹಣಕಾಸಿನ ತೊಂದರೆ ಎದುರಾದಾಗ ಯಾವ ಕೆಲಸವೂ ಮುಂದೆ ಸಾಗದ ಸ್ಥಿತಿ ಎದುರಾಗುತ್ತದೆ.

 
ಹಾಗಿದ್ದರೆ ಮನೆಯಲ್ಲಿ ಹಣಕಾಸಿನ ತೊಂದರೆ ಎದುರಾದಾಗ, ದಾರಿದ್ರ್ಯ ಬಂದಾಗ ಏನು ಮಾಡಬೇಕು ಗೊತ್ತಾ? ಶಾಸ್ತ್ರಗಳ ಪ್ರಕಾರ ನವದುರ್ಗಾ ಸ್ತೋತ್ರವನ್ನು ಪಾರಾಯಣ ಮಾಡುವುದರಿಂದ ಹಣಕಾಸಿನ ತೊಂದರೆ ಮಾತ್ರವಲ್ಲ, ಇತರ ಯಾವುದೇ ತೊಂದರೆಗಳೂ ಬಾರದು. ಭಯ, ಅಧೈರ್ಯ ಕಾಡುತ್ತಿದ್ದರೂ ನವಶಕ್ತಿಯ ಆರಾಧನೆ ಮಾಡುವುದು ಉತ್ತಮ. ‘ದೇವೀ ಶೈಲ ಪುತ್ರೀ.. ವಂದೇ ವಾಂಛಿತಲಾಭಾಯ..’ ಎಂದು ಆರಂಭವಾಗುವ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಿದರೆ ಉತ್ತಮ.
ಇದರಲ್ಲಿ ಇನ್ನಷ್ಟು ಓದಿ :