ಬೆಂಗಳೂರು: ನಾವು ನಡೆದಾಡುವ ದಾರಿಯಲ್ಲಿ ಹಕ್ಕಿ ಪುಕ್ಕ ಸಿಗುವುದು ಸಾಮಾನ್ಯ. ಇದರಲ್ಲೇನು ವಿಶೇಷ ಅಂತೀರಾ? ಶನಿಯ ವಾಹನ ಎಂದೇ ಪರಿಗಣಿತವಾದ ಕಾಗೆ ಪುಕ್ಕ ದಾರಿಯಲ್ಲಿ ಸಿಕ್ಕರೆ ಅದು ನಿಮ್ಮ ಭವಿಷ್ಯ ಸೂಚಿಸುತ್ತದೆ ಎಂಬುದು ನಿಮಗೆ ಗೊತ್ತಾ?ಇದು ಅಚ್ಚರಿಯಾದರೂ ಸತ್ಯ. ಸಾಮಾನ್ಯವಾಗಿ ಕಾಗೆ ಪುಕ್ಕ ಕಪ್ಪು ಅಥವಾ ತುಸು ಕಂದು ಬಣ್ಣದಲ್ಲಿರುತ್ತದೆ. ಈ ಪುಕ್ಕ ನಾವು ನಡೆದಾಡುವ ದಾರಿಯಲ್ಲಿ ಸಿಗುವುದು ಶುಭ ಚಿಹ್ನೆ ಎಂದೇ ಪರಿಗಣಿತವಾಗಿದೆ.ಕಾಗೆಯ ಪುಕ್ಕ ದಾರಿಯಲ್ಲಿ ಸಿಕ್ಕರೆ ನಾವು