ಬೆಂಗಳೂರು: ಇಂದಿನ ದಿನ ಶುಭದಿನವಾಗಲು ಯಾವ ರಾಶಿಯವರಿಗೆ ಏನೇನು ಫಲವಿದೆ? ಯಾವ ದೇವರನ್ನು ಧ್ಯಾನಿಸಿದರೆ ಉತ್ತಮ ಇಲ್ಲಿ ನೋಡಿ.ಮೇಷ: ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ದಿನ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಎಚ್ಚರವಿರಲಿ.ವೃಷಭ: ದೂರ ಸಂಚಾರದ ಯೋಗವಿದೆ. ತಾಳ್ಮೆಯಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಧನ ಲಾಭ ಯೋಗವಿದೆ.ಮಿಥುನ: ವರ್ತಕರಿಗೆ ಶುಭದಿನ. ದೇಹಾರೋಗ್ಯ ಕೆಡುವ ಸಾಧ್ಯತೆಯಿದ್ದರೂ, ಆದಾಯಕ್ಕೆ ಕೊರತೆಯಿಲ್ಲ. ದೂರ ಸಂಚಾರದಲ್ಲಿ ಎಚ್ಚರವಿರಿ.ಕರ್ಕಟಕ: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದ ಬಗ್ಗೆ