ಬೆಂಗಳೂರು: ವೃತ್ತಿ ರಂಗದಲ್ಲಿ ಮೇಲಧಿಕಾರಿಗಳಿಂದ ಕೊಂಚ ಕೊಂಚ ಕಿರಿ ಕಿರಿಯಾದರೂ, ಕುಟುಂಬದಲ್ಲಿ ಸಾಮರಸ್ಯವಿದ್ದು ಸಮಾಧಾನ ತರಲಿದೆ.ಮೇಷ: ವಿದ್ಯಾರ್ಥಿಗಳು, ನೌಕರ ವರ್ಗದವರಿಗೆ ಶುಭದಿನ. ಅಂದುಕೊಂಡ ಕಾರ್ಯಗಳು ನೆರವೇರಲಿವೆ. ಪ್ರಯತ್ನ ಅಗತ್ಯ.ವೃಷಭ: ದಾಂಪತ್ಯ ಜೀವನದಲ್ಲಿ ಸಂತಸ ಅನುಭವಿಸಲಿದ್ದೀರಿ. ವಿದ್ಯಾರ್ಥಿಗಳ ಪ್ರಯತ್ನದಿಂದ ಫಲ ಸಿಗುತ್ತದೆ.ಮಿಥುನ: ತಾಳ್ಮೆಯಿಂದ ಕೆಲಸ ಕಾರ್ಯಗಳಿಗೆ ಮುಂದಾದರೆ ಯಶಸ್ಸು ಸಾಧ್ಯ. ದೇವರ ಧ್ಯಾನ ಮಾಡಿ. ಆರೋಗ್ಯದ ಕಾಳಜಿ ವಹಿಸಿ.ಕರ್ಕಟಕ: ಅನಗತ್ಯವಾಗಿ ಯಾರೊಂದಿಗೂ ವಾಗ್ವಾದಕ್ಕೆ ಇಳಿಯಬೇಡಿ. ತಾಳ್ಮೆಯಿಂದ ಮುಂದುವರಿಯಿರಿ. ವಿದ್ಯಾರ್ಥಿಗಳಿಗೆ ಮುನ್ನಡೆ ಇದೆ.ಸಿಂಹ: