ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಹಿತ ಶತ್ರುಗಳಿಂದ ಎಚ್ಚರವಾಗಿರಿ. ದೇವತಾ ಕಾರ್ಯಗಳಿಗೆ ಧನವಿನಿಯೋಗಿಸುವಿರಿ. ಆರೋಗ್ಯದ ಬಗ್ಗೆ ಎಚ್ಚರವಾಗಿರಿ.ವೃಷಭ: ಬಹುದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಪರಿಹಾರವಾಗಲಿದೆ. ಕಾರ್ಯದೊತ್ತಡದಿಂದ ಆಯಾಸಗೊಳ್ಳುವಿರಿ. ಆದರೆ ಕುಟುಂಬ ವರ್ಗದವರ ಸಹಕಾರದಿಂದ ನೆಮ್ಮದಿ.ಮಿಥುನ: ಅನಿವಾರ್ಯವಾಗಿ ಖರ್ಚು ವೆಚ್ಚಗಳನ್ನು ಮಾಡಬೇಕಾಗಬಹುದು. ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ಕಚೇರಿಯಲ್ಲಿ ಒತ್ತಡದ ವಾತಾವರಣವಿರುತ್ತದೆ.ಕರ್ಕಟಕ: ತಾಳ್ಮೆ ಸಮಾಧಾನವಿದ್ದರೆ ಇಂದಿನ ದಿನ ಶುಭದಿನವಾಗುತ್ತದೆ. ಕುಟುಂಬ ವರ್ಗದವರೊಂದಿಗೆ ಎಲ್ಲಾ