ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಹಿರಿಯರ ಆರೋಗ್ಯದ ಬಗ್ಗೆ ಚಿಂತೆ ಮಾಡಬೇಕಾದೀತು. ವೃತ್ತಿಯಲ್ಲಿ ಮುಂಬಡ್ತಿ ಸಿಗುತ್ತದೆ. ಆದರೆ ನಿರ್ಧಾರ ಕೈಗೊಳ್ಳುವಾಗ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ದೂರ ಸಂಚಾರ ಯೋಗವೂ ಇದೆ.ವೃಷಭ: ಅನಿರೀಕ್ಷಿತವಾಗಿ ಅಪರಿಚಿತರ ನೆರವಿನಿಂದ ಅಂದುಕೊಂಡ ಕಾರ್ಯ ನೆರವೇರಲಿದೆ. ಸಮಾಜದಲ್ಲಿ ಗೌರವ, ಸ್ಥಾನ ಮಾನ ಪ್ರಾಪ್ತಿಯಾಗುವುದು. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ.ಮಿಥುನ: ಯಾವುದೋ ಒಂದು ಪ್ರಮುಖ ವಿಚಾರಕ್ಕೆ ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯ ಮಾಡಿಕೊಳ್ಳುತ್ತೀರಿ.ವಿದ್ಯಾರ್ಥಿಗಳಿಗೆ ಪ್ರಯತ್ನಬಲವಿಲ್ಲದೇ ಯಶಸ್ಸು