ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ಮಾತಿನ ಜಾಣ್ಮೆ, ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆ ಪಡೆಯುವಿರಿ. ಉದ್ಯೋಗಾವಕಾಶಗಳು ಬರುವುದು. ಸಂಗಾತಿಯಿಂದ ಪ್ರಶಂಸೆಗೊಳಗಾಗುವಿರಿ. ಆರ್ಥಿಕ ಸಮಸ್ಯೆ ಕಡಿಮೆಯಾಗುವುದು.ವೃಷಭ: ಸಾಕಷ್ಟು ಒತ್ತಡಗಳಿಂದಾಗಿ ತಾಳ್ಮೆ ಕಳೆದುಕೊಳ್ಳುವಿರಿ. ಮನೋನಿಯಾಮಕ ರುದ್ರದೇವರನ್ನು, ದುರ್ಗಾಸುಳಾದಿಯನ್ನು ಏಕ ಮನಸ್ಸಿನಿಂದ ಭಜಿಸಿ.ಮಿಥುನ: ಸಾಕ್ಷಾತ್ ಗುರುವೇ ನಿಮ್ಮ ಬಳಿ ಬಂದು ನಿಮ್ಮನ್ನು ತಿದ್ದುವುದಿಲ್ಲ. ಮನೆಯ ಹಿರಿಯರ ರೂಪದಲ್ಲಿ ಸಕಾಲಕ್ಕೆ ಎಚ್ಚರಿಕೆ, ಸಲಹೆ ಪಡೆಯುವಿರಿ. ಅದನ್ನು ಅರ್ಥ