ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಮಾನಸಿಕವಾಗಿ ಕಾಡುತ್ತಿರುವ ಯಾವುದೋ ಚಿಂತೆಗೆ ನೀವೇ ಸಾಂತ್ವನ ಹೇಳಿಕೊಳ್ಳಬೇಕು. ಆರೋಗ್ಯದಲ್ಲಿ ಕೊಂಚ ಏರುಪೇರಾದೀತು. ಕಾರ್ಯಕ್ಷೇತ್ರದಲ್ಲಿ ಒತ್ತಡವಿರುತ್ತದೆ. ಮನೆಗೆ ಹೊಸ ವಸ್ತುಗಳ ಖರೀದಿ ಮಾಡುವಿರಿ.ವೃಷಭ: ಮಾತಿನ ಮೇಲೆ ನಿಗಾ ಇರಲಿ. ನಿಮ್ಮ ಮಾತಿನಿಂದ ಬೇರೆಯವರಿಗೆ ನೋವಾಗುವ ಪ್ರಸಂಗ ಎದುರಾಗಬಹುದು. ಪ್ರವಾಸ ಕೈಗೊಳ್ಳುವಿರಿ. ಧನಾಗಮನವಾಗಿ ಆರ್ಥಕ ಮುಗ್ಗಟ್ಟುಗಳು ದೂರವಾಗುವುದು.ಮಿಥುನ: ಹಿರಿಯರ ತೀರ್ಥ ಯಾತ್ರೆಗೆ ಬೇಕಾದ ವ್ಯವಸ್ಥೆ ಮಾಡುವಿರಿ. ಅನಿರೀಕ್ಷಿತವಾಗಿ