ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಆರ್ಥಿಕವಾಗಿ ಸಾಕಷ್ಟು ಆದಾಯ ಗಳಿಸುವಿರಿ. ಮಾನಸಿಕವಾಗಿ ಒಂದು ರೀತಿಯ ಕೊರಗು ನಿಮ್ಮನ್ನು ಕಾಡಬಹುದು. ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ವ್ಯವಹಾರ ಮಾಡುವಾಗ ಎಚ್ಚರಿಕೆ ಅಗತ್ಯ.ವೃಷಭ: ಹಿರಿಯರ ಸೂಕ್ತ ಸಲಹೆಯನ್ನು ಸರಿಯಾದ ಸಮಯದಲ್ಲಿ ಪಡೆದು ಸಂಕಷ್ಟದಿಂದ ಪಾರಾಗುವಿರಿ. ಕಾರ್ಯ ನಿಮಿತ್ತ ದೂರ ಸಂಚಾರ ಮಾಡಬೇಕಾಗಿಬರಬಹುದು. ಆದರೆ ಕಳ್ಳತನವಾಗುವ ಅಪಾಯವಿದೆ, ಎಚ್ಚರಿಕೆ ಅಗತ್ಯ. ವ್ಯಾಪಾರದಲ್ಲಿ ಲಾಭ ಸಿಗುವುದು.ಮಿಥುನ: ಉದ್ಯೋಗದಲ್ಲಿ ಹಲವು