ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಅವಿರತ ಪ್ರಯತ್ನಿಸಿದರೆ ಯಾವುದೇ ಕಾರ್ಯವಾದರೂ ಜಯ ಸಿಗುವುದು. ಉದರ ಸಂಬಂಧೀ ರೋಗಗಳು ಬರುವುದು. ಆರ್ಥಿಕವಾಗಿ ಸಮಸ್ಥಿತಿ ಇರಲಿದೆ.ವೃಷಭ: ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ವಿದ್ಯಾರ್ಥಿಗಳಿಗೆ ಶುಭ ದಿನ. ವೃತ್ತಿಯಲ್ಲಿ ಸಹೋದ್ಯೋಗಿಗಳ ಕಿರಿ ಕಿರಿ ಇದ್ದರೂ ಮುನ್ನಡೆಗೆ ಕೊರತೆಯಿಲ್ಲ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗುವುದು.ಮಿಥುನ: ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರುವುದು. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ. ಹಿತ ಶತ್ರುಗಳಿಂದ