ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಮನೆಯಲ್ಲಿ ಅಶಾಂತಿಯ ವಾತಾವರಣವಿರುವುದು. ಹೀಗಾಗಿ ನೆಮ್ಮದಿಗಾಗಿ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ಮಕ್ಕಳ ಆರೋಗ್ಯ ಕೈಕೊಡುವುದು. ಅದರ ಹೊರತಾಗಿ ಬಂಧುಮಿತ್ರರಿಂದ ಶುಭ ಸುದ್ದಿಯಿದೆ.ವೃಷಭ: ಕಷ್ಟ ಕಾಲದಲ್ಲಿ ನಿಮಗೆ ನೆರವಾದವರಿಗೆ ಪ್ರತ್ಯುಪಕಾರ ಮಾಡಲು ಇದೇ ಸಕಾಲ. ಅರ್ಧಕ್ಕೆ ನಿಂತ ಕೆಲಸಗಳನ್ನು ಪುನರಾರಂಭಿಸಿ. ಮನೆ ಬದಲಾವಣೆಗೆ ಚಿಂತನೆ ಮಾಡುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.ಮಿಥುನ: ನೀರಿಗಾಗಿ ಪರಿತಪಿಸಬೇಕಾದೀತು. ಪೂರ್ವ ದಿಕ್ಕಿನ