ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ ಕ್ಷೇತ್ರದ ಕಾರ್ಯದೊತ್ತಡ ಇಂದೂ ಬೆಂಬಿಡದು. ಹಾಗಿದ್ದರೂ ಕೆಲಸದಲ್ಲಿ ಯಶಸ್ಸಿನ ಖುಷಿ ನಿಮ್ಮದಾಗುವುದು. ಸಾಲಗಾರರಿಗೆ ಬಾಕಿ ಪಾವತಿ ಮಾಡುವುದಿದ್ದರೆ ಅದರ ಮರುಪಾವತಿ ಚಿಂತೆ ಕಾಡುವುದು.ವೃಷಭ: ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಹಿರಿಯರಿಂದ ಅನಾದರಣೆಗೊಳಗಾಗಬೇಕಾಗುತ್ತದೆ. ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.ಮಿಥುನ: ಅವಿವಾಹಿತರಿಗೆ ಮನಸ್ಸಿಗೆ ಒಪ್ಪುವಂತಹ ವಿವಾಹ ಪ್ರಸ್ತಾಪಗಳು ಬರುವುದು. ಆದರೆ ಅದರಲ್ಲಿ ಯಶಸ್ಸು ಕಾಣಬೇಕಾದರೆ ಸುಬ್ರಹ್ಮಣ್ಯ