ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಗೃಹೋಪಯೋಗಿ ವಸ್ತುಗಳ ಖರೀದಿ ವಿಚಾರದಲ್ಲಿ ಮನೆಯವರೊಡನೆ ಭಿನ್ನಾಭಿಪ್ರಾಯಗಳು ಮೂಡುವುದು. ಸಾಂಸಾರಿಕವಾಗಿ ಕೆಲವೊಂದು ಸಮಸ್ಯೆಗಳಿದ್ದರೂ, ಕಚೇರಿ ಕೆಲಸದ ಒತ್ತಡಗಳಿಂದ ಬಿಡುವು ಸಿಗಲಿದ್ದು, ಆರಾಮವೆನಿಸಲಿದೆ.ವೃಷಭ: ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿಬರುವುದು. ನಿರುದ್ಯೋಗಿಗಳು ಉದ್ಯೋಗ ಲಾಭ ಪಡೆಯುವರು. ವಿದ್ಯಾರ್ಥಿಗಳು ಪ್ರಯತ್ನ ಹೆಚ್ಚಿಸಬೇಕು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸುವುದಕ್ಕೆ ಚಿಂತನೆ ಮಾಡುವಿರಿ.ಮಿಥುನ: ನಿಮ್ಮ ಅತಿಯಾದ ಆತ್ಮವಿಶ್ವಾಸವೇ ನಿಮಗೆ ಮುಳುವಾಗಲಿದೆ. ಅಪರಿಚಿತರನ್ನು