ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಸ್ಥಿರ ಉದ್ಯೋಗ ಲಭಿಸುವುದಾದರೂ ಕಿರಿ ಕಿರಿ ತಪ್ಪದು. ವಿಪರೀತ ಓಡಾಟ, ಕಾರ್ಯದೊತ್ತಡದಿಂದ ಹೈರಾಣಾಗುವಿರಿ. ಸಂಗಾತಿಯೊಂದಿಗೆ ಹಿಂದೆ ಮಾಡಿದ ಮನಸ್ತಾಪ ಮುಂದುವರಿಯುವುದು. ತಾಳ್ಮೆಯಿಂದಿರಿ.ವೃಷಭ: ಗುರು ಲಾಭದಾಯಕನಾಗಿದ್ದು, ಉದ್ಯೋಗ, ಆರ್ಥಿಕ ಸ್ಥಿತಿ ಗತಿಗಳು ಸುಧಾರಿಸುವುದು. ಹೊಸ ವ್ಯವಹಾರಗಳಿಗೆ ಕೈ ಹಾಕುವಿರಿ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಉತ್ತಮ ಸ್ಥಾನ ಮಾನ ಪಡೆಯುವಿರಿ.ಮಿಥುನ: ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳಿಗೆ ನೀವೇ ಜವಾಬ್ಧಾರಿ ವಹಿಸಿಕೊಂಡು