ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಮಕ್ಕಳ ಭವಿಷ್ಯದ ವಿಚಾರವಾಗಿ ಚಿಂತೆ ಮಾಡುವಿರಿ. ಆರೋಗ್ಯಯ ಸಮಸ್ಯೆ ಕಂಡುಬರಬಹುದು. ವಾಸ ಸ್ಥಳ ಬದಲಾವಣೆ ಬಗ್ಗೆ ಚಿಂತನೆ ಮಾಡುವಿರಿ. ಬಾಕಿ ಹಣ ಪಾವತಿಯಾಗುವುದರಿಂದ ನೆಮ್ಮದಿಯಾಗಲಿದೆ.ವೃಷಭ: ಕಾರ್ಯ ಸಾಧನೆಗೆ ದೂರ ಸಂಚಾರ ಮಾಡುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಕಷ್ಟದಲ್ಲಿರುವ ಮಿತ್ರರ ಸಹಾಯಕ್ಕೆ ಧಾವಿಸುವಿರಿ. ಈ ಸಹಾಯ ಮುಂದೊಂದು ದಿನ ನಿಮಗೆ ಒಳಿತು ಮಾಡಲಿದೆ.ಮಿಥುನ: ದುಡುಕು ಮಾತಿನಿಂದ ಸಂಬಂಧ