ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಪ್ರಯತ್ನ ಬಲವಿದ್ದರೆ ಮಾತ್ರ ಕಾರ್ಯ ಸಾಧನೆಯಾಗಲಿದೆ. ದೈನಂದಿನ ಕೆಲಸದಲ್ಲಿ ಬಿಡುವೇ ಇಲ್ಲದಂತಾದೀತು. ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಸಾಂಸಾರಿಕವಾಗಿ ಬಂಧು ಮಿತ್ರರಿಂದ ಸಹಾಯ ಸಿಗಲಿದೆ.ವೃಷಭ: ಋಣಾತ್ಮಕ ಚಿಂತೆಗಳಿಂದ ಕೈಹಿಡಿದ ಕೆಲಸಗಳಿಗೆ ತೊಂದರೆಯಾದೀತು. ಸಂತಾನಾಪೇಕ್ಷಿತ ದಂಪತಿಗಳಿಗೆ ಸಂತಾನ ಫಲ ಸೂಚನೆ ಸಿಗಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು.ಮಿಥುನ: ಆರೋಗ್ಯ ಹದತಪ್ಪಬಹುದು, ಎಚ್ಚರಿಕೆ ಅಗತ್ಯ. ಅವಿವಾಹಿತರ ವಿವಾಹ ಪ್ರಯತ್ನಕ್ಕೆ