ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಅದಕ್ಕಿಂತ ಹೆಚ್ಚಾಗಿ ವಿನಾಕಾರಣ ಮಾನಸಿಕವಾಗಿ ಕೊರಗು ಕಾಡುವುದು. ನಿಮ್ಮ ಕಿಡು ನುಡಿ ಸಂಗಾತಿಯ ಮನಸ್ಸಿಗೆ ಬೇಸರವಾಗಬಹುದು. ಬಾಕಿ ಹಣ ವಸೂಲಿ ಚಿಂತೆ ಕಾಡುವುದು. ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಿರಿ.ವೃಷಭ: ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆ ವಹಿಸಬೇಕು. ವೃತ್ತಿರಂಗದಲ್ಲಿ ಮನಸ್ಸಿಗೆ ಹಿಡಿಸದ ಘಟನೆಗಳು ನಡೆಯಲಿವೆ. ಅಂದುಕೊಂಡ ಕಾರ್ಯಗಳು ವಿಳಂಬವಾಗುವ ಸಾಧ್ಯತೆಯಿದೆ. ಹಿತ ಶತ್ರುಗಳಿಂದ ದೂರವಿದ್ದರೆ