ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಕಷ್ಟದ ಸಮಯದಲ್ಲಿ ಗೆಳೆಯರಿಂದ ಬರುವ ಸೂಕ್ತ ಸಲಹೆಗಳು ನೆರವಿಗೆ ಬರಲಿವೆ. ಮಾನಸಿಕವಾಗಿ ಶಾಂತಿ ಕಂಡುಕೊಳ್ಳಲು ಯತ್ನಿಸುವಿರಿ. ಆರ್ಥಿಕವಾಗಿ ಧನಾರ್ಜನೆಗೆ ಹೊಸ ಯೋಜನೆಗಳಿಗೆ ಕೈ ಹಾಕುವಿರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.ವೃಷಭ: ಜೀವನದಲ್ಲಿ ಎದುರಾಗುವ ಏರುಪೇರುಗಳಿಗೆ ಸಿದ್ಧರಾಗಬೇಕಾಗುತ್ತದೆ. ವಾಸಸ್ಥಳ ಬದಲಾವಣೆಗೆ ಚಿಂತನೆ ನಡೆಸುವಿರಿ. ಮುಂದಿನ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟುಗಳು ಎದುರಾಗಲಿವೆ. ಇದಕ್ಕೆ ಇಂದೇ ಸಿದ್ಧರಾಗಿ. ನೂತನ ದಂಪತಿಗಳಿಗೆ ಶುಭ ದಿನ.ಮಿಥುನ: