ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ದೈವಾನುಗ್ರಹದಿಂದ ನಿಮ್ಮ ಮೇಲಿದ್ದು ಮನೋಕಾಮನೆಗಳನ್ನು ಪೂರ್ತಿ ಮಾಡುವಿರಿ. ಆದರೆ ಆರೋಗ್ಯ ನಿಮಿತ್ತ ಅನಿರೀಕ್ಷಿತವಾಗಿ ಅಧಿಕ ಧನವ್ಯಯವಾಗಲಿದ್ದು, ಚಿಂತೆಗೀಡುಮಾಡಲಿದೆ. ಸಂಗಾತಿಯೊಂದಿಗೆ ವಿನಾಕಾರಣ ಕೆಂಡ ಕಾರುವುದನ್ನು ಬಿಡಿ.ವೃಷಭ: ನಿಮ್ಮ ಆಪ್ತರೆನಿಸಿಕೊಂಡವರ ಬೆಲೆ ನಿಮಗೆ ಅರಿವಾಗಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಕಾರ ದೊರೆಯಲಿದೆ. ವೃತ್ತಿರಂಗದಲ್ಲಿ ಮಿಕ್ಕ ವಿಚಾರಗಳಿಗೆ ತಲೆಕೆಡಿಸಿಕೊಳ್ಳದೇ ಕರ್ತವ್ಯದ ಬಗ್ಗೆ ಮಾತ್ರ ಗಮನಹರಿಸಿ. ಕೋರ್ಟು ಕಚೇರಿ ವ್ಯವಹಾರದಲ್ಲಿ ವಿಳಂಬವಾದೀತು.ಮಿಥುನ: ಯೋಗ್ಯ ವಯಸ್ಕರಿಗೆ