ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತವಾಗಿ ಬರುವ ತೊಂದರೆಗಳ ನಿವಾರಣೆಗೆ ಸಹೋದ್ಯೋಗಿಗಳ ನೆರವು ಪಡೆಯಲಿದ್ದೀರಿ. ಮೇಲಧಿಕಾರಿಗಳ ಅಸಹಕಾರ ಕಿರಿ ಕಿರಿ ಎನಿಸಲಿದೆ. ಆರ್ಥಿಕವಾಗಿ ಭವಿಷ್ಯದ ವೆಚ್ಚಗಳಿಗೆ ಸಿದ್ಧರಾಗಬೇಕಿದೆ.ವೃಷಭ: ಯಾರಿಗೂ ನೋವು ಕೊಡಬಾರದೆಂಬ ನಿಮ್ಮ ಒಳ್ಳೆಯ ಮನಸ್ಥಿತಿ ನಿಮಗೆ ಉಪಯೋಗವಾಗಲಿದೆ. ಆದರೆ ನಿಮ್ಮ ವಿಶ್ವಾಸದ ದುರುಪಯೋಗ ಮಾಡುವವರ ಬಗ್ಗೆ ಎಚ್ಚರವಾಗಿರಿ. ಅನಗತ್ಯ ಚಿಂತೆಗಳಿಗೆ ಕಡಿವಾಣ ಹಾಕಿ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.ಮಿಥುನ: ವೃತ್ತಿರಂಗದಲ್ಲಿ